500 ರೂಪಾಯಿ ದಾಟಿದ ‘ಆರ್ಆರ್ಆರ್’ ಟಿಕೆಟ್ ದರ; ಹೀಗಾದ್ರೆ ಹೇಗೆ ಎಂದ ಅಭಿಮಾನಿಗಳು?
ಎಲ್ಲಾ ಶೋಗಳ ಟಿಕೆಟ್ ಬೆಲೆ ಬರೋಬ್ಬರಿ 400, 500, 600,700, 800 ರೂಪಾಯಿ ಇದೆ. ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡುತ್ತಿರುವುದರಿಂದ ಒಂದು ಟಿಕೆಟ್ಗೆ ತಗಲುವ ಟ್ಯಾಕ್ಸ್ ಮೊತ್ತ 100 ರೂಪಾಯಿ ಸಮೀಪಿಸುತ್ತದೆ.
ಜ್ಯೂ.ಎನ್ಟಿಆರ್, ರಾಮ್ ಚರಣ್ (Ram Charan), ಆಲಿಯಾ ಭಟ್, ಅಜಯ್ ದೇವಗನ್ ಮೊದಲಾದವರು ನಟಿಸಿರುವ ‘ಆರ್ಆರ್ಆರ್’ ಸಿನಿಮಾ (RRR Movie) ರಿಲೀಸ್ ದಿನಾಂಕ ಸತತವಾಗಿ ಮುಂದೂಡುತ್ತಲೇ ಬರುತ್ತಿತ್ತು. ಈಗಾಗಲೇ ಟ್ರೇಲರ್ ಮೂಲಕ ಸಿನಿಮಾ ಹವಾ ಸೃಷ್ಟಿ ಮಾಡಿದೆ. ಕೊನೆಗೂ ‘ಆರ್ಆರ್ಆರ್’ ರಿಲೀಸ್ ಆಗುತ್ತಿದೆ. ಸಿನಿಮಾದ ಟಿಕೆಟ್ ಬುಕಿಂಗ್ ಕೂಡ ಕೆಲ ದಿನಗಳ ಹಿಂದೆಯೇ ಓಪನ್ ಆಗಿದೆ. ಬೆಂಗಳೂರಿನಲ್ಲಿ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದೆ. ಈ ಎಲ್ಲಾ ಶೋಗಳ ಟಿಕೆಟ್ ಬೆಲೆ ಬರೋಬ್ಬರಿ 400, 500, 600,700, 800 ರೂಪಾಯಿ ಇದೆ. ಆನ್ಲೈನ್ನಲ್ಲಿ ಟಿಕೆಟ್ (RRR Online Ticket Price) ಬುಕ್ ಮಾಡುತ್ತಿರುವುದರಿಂದ ಒಂದು ಟಿಕೆಟ್ಗೆ ತಗಲುವ ಟ್ಯಾಕ್ಸ್ ಮೊತ್ತ 100 ರೂಪಾಯಿ ಸಮೀಪಿಸುತ್ತದೆ. ಈ ಬಗ್ಗೆ ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ಆ ವಿಡಿಯೋ ಇಲ್ಲಿದೆ.
ಇದನ್ನೂ ಓದಿ:ಜಾಹಿರಾತು ಚಿತ್ರೀಕರಣದ ವೇಳೆ ತಾಳ್ಮೆ ಕಳೆದುಕೊಂಡು ರೇಗಿದ ಅಜಯ್ ದೇವಗನ್; ಕಾರಣ ತಿಳಿಸಿದ ಆನಂದ್ ಮಹೀಂದ್ರಾ
‘ಆರ್ಆರ್ಆರ್’ ಸಿನಿಮಾದಲ್ಲಿ ಅಜಯ್ ದೇವಗನ್ ಪಾತ್ರ ಏನು? ರಾಜಮೌಳಿ ವಿವರಿಸಿದ್ದು ಹೀಗೆ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

