Video: ಸ್ಕೂಲಿಗೆ ತಡವಾಯ್ತು ಎಂದು ಅಕ್ಕನ ಹಿಂದೆ ಓಡುತ್ತಿದ್ದ ತಮ್ಮನ ಮೇಲೆ ಕ್ಯಾಬ್ ಹತ್ತಿಸಿದ ಚಾಲಕ
ಸ್ಕೂಲಿಗೆ ತಡವಾಯ್ತು ಎಂದು ಅಕ್ಕನ ಹಿಂದೆ ಓಡುತ್ತಿದ್ದ ತಮ್ಮ ಮೇಲೆ ಅಚಾನಕ್ಕಾಗಿ ವ್ಯಕ್ತಿಯೊಬ್ಬರು ಕಾರು ಹತ್ತಿಸಿರುವ ಘಟನೆ ಗ್ರೇಟರ್ ನೋಯ್ಡಾದ ಅಜ್ನಾರಾ ಹೋಂ ಸೊಸೈಟಿಯಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯದಲ್ಲಿ ಶಾಲಾ ಬಸ್ಗಾಗಿ ಓಡುತ್ತಿದ್ದ ವಿದ್ಯಾರ್ಥಿಯ ಕಾಲು ಅಚಾನಕ್ಕಾಗಿ ಎಡವಿತ್ತು ಅದೇ ಸಮಯದಲ್ಲಿ ಚಾಲಕ ಬಾಲಕನ ಮೇಲೆ ಕಾರು ಹತ್ತಿಸಿದ್ದಾನೆ.ಕೂಡಲೇ ಪೊಲೀಸರು ಕುಟುಂಬದವರನ್ನು ಸಂಪರ್ಕಿಸಿದ್ದಾರೆ, ಆದರೆ ಅವರು ಯಾವುದೇ ದೂರು ದಾಖಲಿಸಿಲ್ಲ, ಪೊಲೀಸರು ಸ್ವಯಂಕೃತ ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನೋಯ್ಡಾ, ನವೆಂಬರ್ 22: ಸ್ಕೂಲಿಗೆ ತಡವಾಯ್ತು ಎಂದು ಅಕ್ಕನ ಹಿಂದೆ ಓಡುತ್ತಿದ್ದ ತಮ್ಮ ಮೇಲೆ ಅಚಾನಕ್ಕಾಗಿ ವ್ಯಕ್ತಿಯೊಬ್ಬರು ಕಾರು ಹತ್ತಿಸಿರುವ ಘಟನೆ ಗ್ರೇಟರ್ ನೋಯ್ಡಾದ ಅಜ್ನಾರಾ ಹೋಂ ಸೊಸೈಟಿಯಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯದಲ್ಲಿ ಶಾಲಾ ಬಸ್ಗಾಗಿ ಓಡುತ್ತಿದ್ದ ವಿದ್ಯಾರ್ಥಿಯ ಕಾಲು ಅಚಾನಕ್ಕಾಗಿ ಎಡವಿತ್ತು ಅದೇ ಸಮಯದಲ್ಲಿ ಚಾಲಕ ಬಾಲಕನ ಮೇಲೆ ಕಾರು ಹತ್ತಿಸಿದ್ದಾನೆ.ಕೂಡಲೇ ಪೊಲೀಸರು ಕುಟುಂಬದವರನ್ನು ಸಂಪರ್ಕಿಸಿದ್ದಾರೆ, ಆದರೆ ಅವರು ಯಾವುದೇ ದೂರು ದಾಖಲಿಸಿಲ್ಲ, ಪೊಲೀಸರು ಸ್ವಯಂಕೃತ ದೂರು ದಾಖಲಿಸಿದ್ದಾರೆ. ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?

