ಯುದ್ಧ ನಾಡು ಉಕ್ರೇನ್ನಿಂದ ತಾನು ಸಾಕಿದ ಬೆಕ್ಕು ಕರೆತಂದ ವಿದ್ಯಾರ್ಥಿನಿ
ಕಳೆದ ಎರಡು ವರ್ಷಗಳಿಂದ ಸಾಕಿದ್ದ ಪ್ರೀತಿಯ ಬೆಕ್ಕು ಬೆಕ್ಕು ಬಿಟ್ಟು ಬರಲು ಮನಸ್ಸು ಆಗಲಿಲ್ಲ. ಬೆಕ್ಕನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಹಾಗಾಗಿ ನಾನು ನನ್ನ ಜೊತೆಯಲ್ಲಿಯೇ ಬೆಕ್ಕು ಕರೆತಂದಿದ್ದೇನೆ. ಕರೆತರುವಾಗ ಏನೂ ಸಮಸ್ಯೆ ಆಗಲಿಲ್ಲ ಎಂದು ವಿದ್ಯಾರ್ಥಿನಿ ಶರಣ್ಯ ಹೇಳಿದ್ದಾರೆ.
ಮೈಸೂರು: ಯುದ್ಧ ನಾಡು ಉಕ್ರೇನ್ನಿಂದ ಭಾರತಕ್ಕೆ ವಿದ್ಯಾರ್ಥಿನಿ ತನ್ನ ಪ್ರಿತಿಯ ಬೆಕ್ಕು ಕರೆತಂದಿದ್ದಾಳೆ. ಮೈಸೂರು ಮೂಲದ ವಿದ್ಯಾರ್ಥಿನಿ ಶರಣ್ಯ ಬೆಕ್ಕು ಕರೆದಂತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಾಕಿದ್ದ ಪ್ರೀತಿಯ ಬೆಕ್ಕು ಬೆಕ್ಕು ಬಿಟ್ಟು ಬರಲು ಮನಸ್ಸು ಆಗಲಿಲ್ಲ. ಬೆಕ್ಕನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಹಾಗಾಗಿ ನಾನು ನನ್ನ ಜೊತೆಯಲ್ಲಿಯೇ ಬೆಕ್ಕು ಕರೆತಂದಿದ್ದೇನೆ. ಕರೆತರುವಾಗ ಏನೂ ಸಮಸ್ಯೆ ಆಗಲಿಲ್ಲ. ನಾನು ಮೈಸೂರಿನ ಮನೆಯಲ್ಲಿಯೇ ಬೆಕ್ಕು ಸಾಕುತ್ತೇನೆ. ಹವಾಮಾನ ಬದಲಾವಣೆ ಆದರೂ ಈ ಬೆಕ್ಕಿಗೆ ಏನು ತೊಂದರೆ ಆಗುವುದಿಲ್ಲ ಎಂದು ವಿದ್ಯಾರ್ಥಿನಿ ಶರಣ್ಯ ಹೇಳಿದ್ದಾರೆ.
ಇದನ್ನೂ ಓದಿ:
ಉಕ್ರೇನ್ನಲ್ಲಿ ಪ್ರಸ್ತುತ ಸ್ಥಿತಿ ಹೇಗಿದೆ? ಅಲ್ಲಿಂದ ಪಾರಾಗಿದ್ದು ಹೇಗೆ? ಕರ್ನಾಟಕ ವಿದ್ಯಾರ್ಥಿಗಳು ಹಂಚಿಕೊಂಡ ಮಾಹಿತಿ ಇಲ್ಲಿದೆ
Latest Videos