ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
Kichcha Sudeep: ಸುದೀಪ್ ಅವರು ರಾಜ್ ಬಿ ಶೆಟ್ಟಿ ನಟಿಸಿರುವ ‘ರಕ್ಕಸಪುರದೊಳ್’ ಸಿನಿಮಾಕ್ಕೆ ಬೆಂಬಲ ನೀಡಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದರು. ವೇದಿಕೆ ಮೇಲೆ ಮಾತನಾಡಿದ ಕಿಚ್ಚ ‘ಯಾವಾಗೆಲ್ಲ ರಾಜ್ ಬಿ ಶೆಟ್ಟಿ ಅವರು ಕ್ಲಿಷ್ಟಕರವಾದ ಹೆಸರಿನ ಸಿನಿಮಾನಲ್ಲಿ ಮಾಡಿದ್ದಾರೋ ಆಗೆಲ್ಲ ಹಿಟ್ ಕೊಟ್ಟಿದ್ದಾರೆ’ ಎಂದರು. ಮುಂದೆಯೂ ಇಂಥಹದ್ದೇ ಹೆಸರಿನ ಸಿನಿಮಾ ಮಾಡಿ ಎಂದು ಹಾರೈಸಿದರು ಸಹ.
ಸುದೀಪ್ (Sudeep) ಅವರು ಸ್ಟಾರ್ ನಟ ಆಗಿರುವ ಜೊತೆಗೆ ಹೊಸಬರ ಸಿನಿಮಾಗಳಿಗೆ, ತಮ್ಮ ಗೆಳೆಯರ ಸಿನಿಮಾಗಳಿಗೆ ಮುಖ್ಯವಾಗಿ ಒಳ್ಳೆಯ ಸಿನಿಮಾಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ ಸುದೀಪ್ ಅವರು ರಾಜ್ ಬಿ ಶೆಟ್ಟಿ ನಟಿಸಿರುವ ‘ರಕ್ಕಸಪುರದೊಳ್’ ಸಿನಿಮಾಕ್ಕೆ ಬೆಂಬಲ ನೀಡಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿ ಆಗಿದ್ದರು. ವೇದಿಕೆ ಮೇಲೆ ಮಾತನಾಡಿದ ಕಿಚ್ಚ ‘ಯಾವಾಗೆಲ್ಲ ರಾಜ್ ಬಿ ಶೆಟ್ಟಿ ಅವರು ಕ್ಲಿಷ್ಟಕರವಾದ ಹೆಸರಿನ ಸಿನಿಮಾನಲ್ಲಿ ಮಾಡಿದ್ದಾರೋ ಆಗೆಲ್ಲ ಹಿಟ್ ಕೊಟ್ಟಿದ್ದಾರೆ’ ಎಂದರು. ಮುಂದೆಯೂ ಇಂಥಹದ್ದೇ ಹೆಸರಿನ ಸಿನಿಮಾ ಮಾಡಿ ಎಂದು ಹಾರೈಸಿದರು ಸಹ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

