‘ನನ್ನ ದೇವಸ್ಥಾನಕ್ಕೆ ಎಂದೂ ದ್ರೋಹ ಮಾಡಲ್ಲ’: ಸುದೀಪ್

‘ನನ್ನ ದೇವಸ್ಥಾನಕ್ಕೆ ಎಂದೂ ದ್ರೋಹ ಮಾಡಲ್ಲ’: ಸುದೀಪ್

Updated on: Nov 27, 2026 | 10:59 PM

‘ನನ್ನ ಕೆಲವು ಇತರೆ ಹವ್ಯಾಸಗಳನ್ನು ಗಮನಿಸಿ ನಾನು ಸಿನಿಮಾದಿಂದ ದೂರಾಗುತ್ತೇನೆ ಎಂದು ಕೆಲವರು ಅಂದುಕೊಂಡಿದ್ದಾರೆ ಅದು ಸುಳ್ಳು’ ಎಂದಿದ್ದಾರೆ. ‘ಕ್ರಿಕೆಟ್, ಬಿಗ್​​ಬಾಸ್, ಅಡುಗೆ, ಮತ್ತೆ ಕ್ರಿಕೆಟ್, ಕಿರುತೆರೆ, ಕ್ರಿಕೆಟ್​​, ಈಗ ಕಾರು ರೇಸು ಇವುಗಳೆಲ್ಲವೂ ನನ್ನ ಹವ್ಯಾಸ. ನನಗೆ ಐಡೆಂಟಿಟಿ ಸಿಕ್ಕಿದ್ದು ಸಿನಿಮಾದಿಂದ ಅದು ದೇವಸ್ಥಾನದಂತೆ ಅದಕ್ಕೆ ಎಂದೂ ದ್ರೋಹ ಬಗೆಯುವುದಿಲ್ಲ’ ಎಂದರು ಕಿಚ್ಚ. ವಿಡಿಯೋ ನೋಡಿ...

ಸುದೀಪ್ ನಟನೆಯ ‘ದಾದಾ ಆನ್ ಹಾಲಿಡೇಸ್’ ಸಿನಿಮಾದ ಟೈಟಲ್ ಟೀಸರ್ ಶುಕ್ರವಾರ ಸಿಎಂ ಡಿಕೆ ಶಿವಕುಮಾರ್ ಅವರು ಬಿಡುಗಡೆ ಮಾಡಿ, ಸಿನಿಮಾ ತಂಡಕ್ಕೆ ಶುಭ ಹಾರೈಸಿದರು. ಒರಾಯನ್ ಮಾಲ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ ಬಳಿಕ ಮಾತನಾಡಿದ ಸುದೀಪ್, ‘ನನ್ನ ಕೆಲವು ಇತರೆ ಹವ್ಯಾಸಗಳನ್ನು ಗಮನಿಸಿ ನಾನು ಸಿನಿಮಾದಿಂದ ದೂರಾಗುತ್ತೇನೆ ಎಂದು ಕೆಲವರು ಅಂದುಕೊಂಡಿದ್ದಾರೆ ಅದು ಸುಳ್ಳು’ ಎಂದಿದ್ದಾರೆ. ‘ಕ್ರಿಕೆಟ್, ಬಿಗ್​​ಬಾಸ್, ಅಡುಗೆ, ಮತ್ತೆ ಕ್ರಿಕೆಟ್, ಕಿರುತೆರೆ, ಕ್ರಿಕೆಟ್​​, ಈಗ ಕಾರು ರೇಸು ಇವುಗಳೆಲ್ಲವೂ ನನ್ನ ಹವ್ಯಾಸ. ನನಗೆ ಐಡೆಂಟಿಟಿ ಸಿಕ್ಕಿದ್ದು ಸಿನಿಮಾದಿಂದ ಅದು ದೇವಸ್ಥಾನದಂತೆ ಅದಕ್ಕೆ ಎಂದೂ ದ್ರೋಹ ಬಗೆಯುವುದಿಲ್ಲ’ ಎಂದರು ಕಿಚ್ಚ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More