ಸುದೀಪ್ vs ನಿರ್ಮಾಪಕ ಕುಮಾರ್: ನಿನ್ನೆ ನಡೆದ ಸಭೆಯಲ್ಲಿ ಏನೇನಾಯ್ತು? ಪ್ರತ್ಯಕ್ಷದರ್ಶಿ ಕೊಟ್ಟರು ಮಾಹಿತಿ
ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಿವಾದ ಕುರಿತು ನಿನ್ನೆ (ಜುಲೈ 21) ರಂದು ರವಿಚಂದ್ರನ್ ಮನೆಯಲ್ಲಿ ನಡೆದ ಸಭೆಯಲ್ಲಿ ಏನಾಯ್ತು? ಪ್ರತ್ಯಕ್ಷದರ್ಶಿ ಮಾತನಾಡಿದ್ದಾರೆ ಕೇಳಿ...
ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (MN Kumar) ನಡುವಿನ ವಿವಾದದ ಕುರಿತಾಗಿ ನಿನ್ನೆ (ಜುಲೈ 22) ರಂದು ರವಿಚಂದ್ರನ್ ನಿವಾಸದಲ್ಲಿ ಸುಮಾರು ಏಳು ತಾಸುಗಳ ಸಭೆ ನಡೆಯಿತು. ರವಿಚಂದ್ರನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಟ ಸುದೀಪ್, ನಿರ್ಮಾಪಕ ಎಂಎನ್ ಕುಮಾರ್, ಜಾಕ್ ಮಂಜು, ರಾಕ್ಲೈನ್ ವೆಂಕಟೇಶ್, ಬಾಮಾ ಹರೀಶ್ ಅವರುಗಳು ಭಾಗಿಯಾಗಿದ್ದರು. ಸಭೆಯಲ್ಲಿ ಏನೇನಾಯಿತು? ಸಭೆಯ ತೀರ್ಮಾನ ಏನಾಯ್ತು? ಪ್ರತ್ಯಕ್ಷದರ್ಶಿ ಬಾಮಾ ಹರೀಶ್ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಬೆಂಗಳೂರಿಗರೇ ಎಚ್ಚರ! ಖತರ್ನಾಕ್ ಕಳ್ಳರ ಕಣ್ಣು ನಿಮ್ಮ ಮನೆ ಸಿಲಿಂಡರ್ ಮೇಲಿದೆ
ಕೊಡಗಿನಲ್ಲಿ ಮಳೆ ಆರ್ಭಟ: ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಮೂರೇ ದಿನಗಳಲ್ಲಿ ಕೆಆರ್ಎಸ್ ಡ್ಯಾಂಗೆ ಬಂತು 6 ಟಿಎಂಸಿ ನೀರು!
ಕಬಿನಿ ಜಲಾಶಯ ಸಂಪೂರ್ಣ ಭರ್ತಿ: ಡ್ಯಾಂ ಮುಂಭಾಗವೇ ಇರುವ ಸೇತುವೆ ಮುಳುಗಡೆ

