ಡಿಚ್ಚಿಗೆ ಡಿಚ್ಚಿ ಹೊಡೆದ ಮದವೇರಿದ ಮೈಲಾರಿಗಳು; ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ ಜನರು..
Tagaru Fight In Badami ಬಾಗಲಕೋಟೆ: ಬದಾಮಿಯಲ್ಲಿ ಡಿಚ್ಚಿಗೆ ಡಿಚ್ಚಿ ಹೊಡೆದ ಮದವೇರಿದ ಮೈಲಾರಿಗಳು.. ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ ಜನರು.. ಬಾಗಲಕೋಟೆಯಲ್ಲಿ ಕಣ್ಮನಸೆಳೆದ ಟಗರು ಕಾಳಗ ಅದು ಸಿದ್ದರಾಮಯ್ಯ ಪ್ರತಿನಿಧಿಸಿರುವ ಕ್ಷೇತ್ರ. ಅಲ್ಲಿ ಕೆಂಚ, ಬೀರ, ಕಾಳರ ಕಾಳಗ ಖತರ್ನಾಕ್ ಆಗಿತ್ತು.
Published on: Mar 09, 2021 12:42 PM