Bihar Election Results: ಬಿಹಾರದಲ್ಲಿ ಎನ್​ಡಿಎಗೆ ಬಹುಮತ ಬರುತ್ತಿದ್ದಂತೆ ಕಾಂಗ್ರೆಸ್​ನಿಂದ ಶುರುವಾಯ್ತು ‘ವೋಟ್ ಚೋರಿ’ ಪ್ರತಿಭಟನೆ

Updated on: Nov 14, 2025 | 12:18 PM

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಶೀಘ್ರದಲ್ಲೇ ಹೊರಬೀಳಲಿದೆ. ಈ ಬಾರಿ ಎನ್​ಡಿಎ ಚುನಾವಣೆಯಲ್ಲಿ ಗೆದ್ದುಬೀಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಚುನಾವಣೆಗಳು ಮುಗಿದು ಮತ ಎಣಿಕೆ ಶುರುವಾಗಿ ಎನ್​ಡಿಎ ಬಹುಮತ ಪಡೆದ ಬಳಿಕ ಇದೀಗ ಕಾಂಗ್ರೆಸ್​ ಮತಗಳ್ಳ ತನ ನಡೆದಿದೆ ಎಂದು ಪ್ರತಿಭಟನೆ ಶುರು ಮಾಡಿದೆ. ಬೆಳಗ್ಗೆ 9.30 ರ ಮತದಾನದ ಟ್ರೆಂಡ್‌ಗಳ ಪ್ರಕಾರ ಎನ್‌ಡಿಎ 152 ಸ್ಥಾನಗಳಲ್ಲಿ ಮತ್ತು ಮಹಾಘಟಬಂಧನ್ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಬಳಿಕ ಎನ್​ಡಿಎ 190ರ ಗಡಿ ದಾಟಿತ್ತು, ಇದಾಗ ಬಳಿ ಕಾಂಗ್ರೆಸ್​ ಪ್ರತಿಭಟನೆ ಶುರು ಮಾಡಿದೆ.

ಪಾಟ್ನಾ, ನವೆಂಬರ್ 14: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಶೀಘ್ರದಲ್ಲೇ ಹೊರಬೀಳಲಿದೆ. ಈ ಬಾರಿ ಎನ್​ಡಿಎ ಚುನಾವಣೆಯಲ್ಲಿ ಗೆದ್ದುಬೀಗುವ ಎಲ್ಲಾ ಲಕ್ಷಣಗಳು ಕಂಡುಬಂದಿವೆ. ಚುನಾವಣೆಗಳು ಮುಗಿದು ಮತ ಎಣಿಕೆ ಶುರುವಾಗಿ ಎನ್​ಡಿಎ ಬಹುಮತ ಪಡೆದ ಬಳಿಕ ಇದೀಗ ಕಾಂಗ್ರೆಸ್​ ಮತಗಳ್ಳ ತನ ನಡೆದಿದೆ ಎಂದು ಪ್ರತಿಭಟನೆ ಶುರು ಮಾಡಿದೆ. ಬೆಳಗ್ಗೆ 9.30 ರ ಮತದಾನದ ಟ್ರೆಂಡ್‌ಗಳ ಪ್ರಕಾರ ಎನ್‌ಡಿಎ 152 ಸ್ಥಾನಗಳಲ್ಲಿ ಮತ್ತು ಮಹಾಘಟಬಂಧನ್ 117 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಬಳಿಕ ಎನ್​ಡಿಎ 190ರ ಗಡಿ ದಾಟಿತ್ತು, ಇದಾಗ ಬಳಿ ಕಾಂಗ್ರೆಸ್​ ಪ್ರತಿಭಟನೆ ಶುರು ಮಾಡಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Nov 14, 2025 12:17 PM
Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More