ಡಿ ಗ್ಯಾಂಗ್​​​ನಿಂದ​​​​​ ಸ್ಫೋಟಕ ಮಾಹಿತಿ, ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್

ಈ ಕೇಸ್​​​ನಿಂದ ದರ್ಶನ್​​​ ತಪ್ಪಿಸೋಕೆ ನಡೆದಿತ್ತು ಪ್ಲ್ಯಾನ್​​ ಎಂಬ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ರೇಣುಕಾಸ್ವಾಮಿ ಮೃತ ದೇಹವನ್ನು ಎಸೆದ ಮೇಲೆ ಸಾಕ್ಷ್ಯ ನಾಶಕ್ಕೆ ಪ್ಲ್ಯಾನ್​ ಮಾಡಲಾಗಿದೆ. ಡಿ ಗ್ಯಾಂಗ್​​ ಮಾಡಿದ ಪ್ಲ್ಯಾನ್​​ ಏನು, ಪೊಲೀಸರ ಮುಂದೆ ಈ ಗ್ಯಾಂಗ್​​ ಹೇಳಿದ್ದೇನು, ಯಾವೆಲ್ಲ ರೀತಿ ಪ್ಲ್ಯಾನ ಮಾಡಲಾಗಿತ್ತು ಇಲ್ಲಿದೆ ಮಾಹಿತಿ

ಡಿ ಗ್ಯಾಂಗ್​​​ನಿಂದ​​​​​ ಸ್ಫೋಟಕ ಮಾಹಿತಿ, ಕೊಲೆ ಪ್ರಕರಣದ ಸಾಕ್ಷ್ಯ ನಾಶಕ್ಕೆ ನಡೆದಿತ್ತು ಪ್ಲ್ಯಾನ್
|

Updated on: Jun 18, 2024 | 11:16 AM

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಂಡಿದೆ. ಇದೀಗ ಡಿ ಗ್ಯಾಂಗ್​​​​​ ಸ್ಫೋಟಕ ಮಾಹಿತಿಯೊಂದನ್ನು ಬಾಯಿಟ್ಟಿದೆ, ಈ ಕೇಸ್​​​ನಿಂದ ದರ್ಶನ್​​​ ತಪ್ಪಿಸೋಕೆ ನಡೆದಿತ್ತು ಪ್ಲ್ಯಾನ್​​ ಎಂಬ ಬಗ್ಗೆ ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ರೇಣುಕಾಸ್ವಾಮಿ ಮೃತ ದೇಹವನ್ನು ಎಸೆದ ಮೇಲೆ ಸಾಕ್ಷ್ಯ ನಾಶಕ್ಕೆ ಪ್ಲ್ಯಾನ್​ ಮಾಡಲಾಗಿದೆ. ಯಾವುದೇ ಕಾರಣಕ್ಕೂ ದರ್ಶನ್​​​​ ಹೆಸರು ಹೊರಗೆ ಬರದಂತೆ ಹಾಗೂ ಈ ಕೊಲೆಯ ನಂತರ ಪೊಲೀಸರಿಗೆ ಯಾವುದೇ ಅನುಮಾನ ಬರದಂತೆ , ಒಂದು ವೇಳೆ ಪೊಲೀಸರಿಗೆ ಆ ಮೃತ ದೇಹ ಸಿಕ್ಕರೇ ಮುಂದೆ ಪೊಲೀಸರ ನಡೆ ಏನಾಗಿರುಬಹುದು ಎಂಬುದನ್ನು ನೋಡಿಕೊಂಡು ಎಲ್ಲವನ್ನು ಪ್ಲ್ಯಾನ್ ಮಾಡಬೇಕು ಎಂದು ಆರೋಪಿಗಳು ಮಾತನಾಡಿಕೊಂಡಿದ್ದಾರೆ. ಪೊಲೀಸರು ಕೊಲೆ ನಡೆದ ಸ್ಥಳಕ್ಕೆ ಹೋಗೋವುದರಿಂದ ಹಿಡಿದು, ಸಿಸಿಟಿವಿ ವಿಡಿಯೋವರೆಗೂ ಕೂಡ ಪೊಲೀಸರ ಪ್ರತಿಯೊಂದು ನಡೆಯನ್ನು ಈ ಡಿ ಗ್ಯಾಂಗ್​​​ ವಾಚ್​​ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಈ ಟೀಮ್​​​​ ಗಾಬರಿಯಾಗಿದ್ದಾರೆ. ಪೊಲೀಸರ ಪ್ರತಿಯೊಂದು ಮೂವೆಂಟ್​​ಗಳನ್ನು ಈ ಟೀಮ್​​ ಗಮನಿಸಿದೆ. ಪೊಲೀಸರು ಈ ದೇಹವನ್ನು ನೋಡಿದ ತಕ್ಷಣ ಇದು ಕೊಲೆ ಎಂದು ಗೊತ್ತಾಗಿದೆ. ಅಲ್ಲಿಂದ ಶುರುವಾಯಿತು ತನಿಖೆ ಟ್ವೀಸ್ಟ್​​. ಆ ನಂತರ ಈ ಟೀಮ್​​​​ ದರ್ಶನಗೆ ಕರೆ ಮಾಡಿ ಪೊಲೀಸರಿಗೆ ಏನೋ ಸುಳಿವು ಸಿಕ್ಕಿದೆ ಎಂಬ ಬಗ್ಗೆ ಹೇಳಿದ್ದಾರೆ. ಆ ತಕ್ಷಣ ದರ್ಶನ ನಾಲ್ವರನ್ನು ಪೊಲೀಸರಿಗೆ ಹೋಗಿ ಸರೆಂಡರ್​​​ ಆಗುವಂತೆ ಹೇಳಿದ್ದಾರೆ. ಅದಕ್ಕೂ ಮೊದಲು ಎಲ್ಲರಿಗೂ ಹಣ ನೀಡಿದ್ದಾರೆ ಎಂಬ ಬಗ್ಗೆ ತನಿಖೆಯಲ್ಲಿ ತಿಳಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow us
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
‘ದೇವರ’ ಬಿಡುಗಡೆ, ಜೂ ಎನ್​ಟಿಆರ್ ಬೃಹತ್ ಕಟೌಟ್​ಗೆ ಬೆಂಕಿ: ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ರೋಹಿತ್​ಗೂ ಅಚ್ಚರಿ ತರಿಸಿದ ಆಕಾಶ್ ಉರುಳಿಸಿದ ವಿಕೆಟ್; ವಿಡಿಯೋ ನೋಡಿ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ತುಮಕೂರು-ಯಶವಂತಪುರ ಮೆಮು ರೈಲು ಸೇವೆಗೆ ಚಾಲನೆ, ಇಲ್ಲಿದೆ ಟ್ರೈನ್​ ಸಮಯ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕುರುಬ ಸಮಾಜದವನಿಗೆ ಅನ್ಯಾಯ ಮಾಡ್ತಾವ್ರೆ, ಕಾಂಗ್ರೆಸ್ ಮುಖಂಡನ ಬೀದಿ ರಂಪಾಟ
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
ಕಾಂಗ್ರೆಸ್​ ಕಾರ್ಯಕರ್ತರಿಂದ ಸಿಎಂ ಆಪ್ತ, ಮುಡಾ ಅಧ್ಯಕ್ಷನಿಗೆ ಘೇರಾವ್​
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
‘ಬಿಗ್ ಬಾಸ್​ಗೆ ಬರೋಕೆ ಅವಕಾಶ ಕೊಡಿ ಪ್ಲೀಸ್’; ಮನವಿ ಮಾಡಿದ ಹುಚ್ಚ ವೆಂಕಟ್
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಪುನೀತ್ ರಾಜ್​ಕುಮಾರ್​ಗಾಗಿ ದೇವಸ್ಥಾನ ಕಟ್ಟಿದ್ದೇಕೆ? ವಿವರಿಸಿದ ಅಭಿಮಾನಿ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ