ಗೃಹಣಿಯರಿಗೂ ಪ್ರತೇಕ ಜೀವ ವಿಮೆ ಇದೇಯಾ..! ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

ಗೃಹಣಿಯರಿಗೂ ಪ್ರತೇಕ ಜೀವ ವಿಮೆ ಇದೇಯಾ..! ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 14, 2022 | 7:40 AM

ವಿಮೆ ನಮಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಗೃಹಣಿಯರಿಗೂ ಪ್ರತೇಕ ಜೀವ ವಿಮೆ ಇಲ್ಲ. ಗೃಹಣಿಯೂ ತನ್ನ ಗಂಡನ ವಿಮೆಯಲ್ಲಿ ಭಾಗಿಯಾದಿದ್ದಾಳೆ.

ಸಾಂಕ್ರಮಿಕ ರೋಗ ಕೊವಿಡ್​ ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಜನರ ಜೀವನ ಬದಲಾಗುವಂತೆ ಮಾಡಿದೆ. ಜನರಿಗೆ ವಿಮೆಯಿಂದ ದೊರೆಯುವ ಹಣಕಾಸು ಭದ್ರತೆ ಬಗ್ಗೆ ಅರ್ಥವಾಗುತ್ತಿದೆ. ಸಾಕಷ್ಟು ಜನರು ವಿಮೆ ಕೊಳ್ಳುತ್ತಿದ್ದಾರೆ. ವಿಮೆ ನಮಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಗೃಹಣಿಯರಿಗೂ ಪ್ರತೇಕ ಜೀವ ವಿಮೆ ಇಲ್ಲ(Insurance for women). ಗೃಹಣಿಯೂ ತನ್ನ ಗಂಡನ ವಿಮೆಯಲ್ಲಿ ಭಾಗಿಯಾದಿದ್ದಾಳೆ. ಪತ್ನಿಯೂ ಪತಿಯ ವಿಮೆಯ ಶೇಕಡ 50 ರಕ್ಷಣೆಯನ್ನು ಪಡೆಯುತ್ತಾಳೆ. ಈವರೆಗೆ ಗೃಹಣಿಯರು ತಮ್ಮ ಗಂಡಂದಿರು ಹೊಂದಿರುವ ಜೀವವಿಮೆಯ ಒಂದು ಭಾಗವಾಗಿದ್ದರು. ಆದರೆ ಮ್ಯಾಕ್ಸ್ ಲೈಫ್ ಇನ್ ಶ್ಯೂರೆನ್ಸ್ ಹಾಗೂ ಪಾಲಿಸಿ ಬಜಾರ್ ಗೃಹಣಿಯರಿಗೆ ಪ್ರತ್ಯೇಕವಾದ ಜೀವವಿಮೆ ಉತ್ಪನ್ನಗಳನ್ನು ಹೊರತಂದಿದ್ದಾರೆ. ಗೃಹಣಿಯರಿಗೆ ಪ್ರತ್ಯೇಕ ಜೀವವಿಮೆ ಇರಬೇಕೆ ? ಈ ಪ್ರಶ್ನೆಗೆ ಉತ್ತರ ಈ ವಿಡಿಯೋದಲ್ಲಿ ಕಂಡುಕೊಳ್ಳೋಣ.

ಇದನ್ನೂ ಓದಿ:

ಉತ್ತಮ ಜೀವನ ನಡೆಸುವುದಕ್ಕಾಗಿ ಯೋಚನೆ ಮಾಡಬೇಕಾ..! ಇಲ್ಲಿದೆ ಮಾಹಿತಿ

Horoscope Today- ದಿನ ಭವಿಷ್ಯ; ಈ ರಾಶಿಯವರು ಈ ದಿನ ಉತ್ತಮ ಆದಾಯವನ್ನು ಗಳಿಸಲಿದ್ದಾರೆ