ಉತ್ತಮ ಜೀವನ ನಡೆಸುವುದಕ್ಕಾಗಿ ಯೋಚನೆ ಮಾಡಬೇಕಾ..! ಇಲ್ಲಿದೆ ಮಾಹಿತಿ

ಉತ್ತಮ ಜೀವನ ನಡೆಸುವುದಕ್ಕಾಗಿ ಯೋಚನೆ ಮಾಡಬೇಕಾ..! ಇಲ್ಲಿದೆ ಮಾಹಿತಿ

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Mar 14, 2022 | 7:14 AM

ನಾವು ಖುಷಿಯಾಗಿದ್ದು, ಇತರರನ್ನು ಖುಷಿಯಾಗಿರುವಂತೆ ಮಾಡಲು ವಿಡಿಯೋದಲ್ಲಿ ಕೆಲ ಸೂತ್ರಗಳನ್ನು ಹಂಚಿಕೊಂಳ್ಳಲಾಗಿದೆ. ನನ್ನ ಜೀವನದಲ್ಲಿ ಬರುವ ತಾತ್ಕಾಲಿಕ ಸಂಗತಿಗಳಿಗೆ ತಲೆಕಡೆಸಿಕೊಳ್ಳದೆ ಸದಾ ನಿಕ್ಷ್ಮಶವಾಗಿ ಜೀವನ ಆನಂದಿಸುತ್ತ ಮುನ್ನುಗಬೇಕು.

ನಮ್ಮ ಜೀವನವನ್ನ ಉತ್ತಮವಾಗಿ (better life) ನಡೆಸಬೇಕೆಂದರೇ, ನಮ್ಮ ಜೀವನವನ್ನ ಅರ್ಥಗರ್ಭಿತವಾಗಿ ನಮಗೆ ಬೇಕಾದನ್ನ ಸಾಧಿಸಿ, ನಾವು ಖುಷಿಯಾಗಿದ್ದು, ಇತರರನ್ನು ಖುಷಿಯಾಗಿರುವಂತೆ ಮಾಡಲು ವಿಡಿಯೋದಲ್ಲಿ ಕೆಲ ಸೂತ್ರಗಳನ್ನು ಹಂಚಿಕೊಂಳ್ಳಲಾಗಿದೆ. ನನ್ನ ಜೀವನದಲ್ಲಿ ಬರುವ ತಾತ್ಕಾಲಿಕ ಸಂಗತಿಗಳಿಗೆ ತಲೆಕಡೆಸಿಕೊಳ್ಳದೆ ಸದಾ ನಿಕ್ಷ್ಮಶವಾಗಿ ಜೀವನ ಆನಂದಿಸುತ್ತ ಮುನ್ನುಗಬೇಕು. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. Anxietyಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

James: ರಿಲೀಸ್​ನಲ್ಲಿ ದಾಖಲೆ ಬರೆಯಲಿದೆ ‘ಜೇಮ್ಸ್’; ಜಗತ್ತಿನ ಎಲ್ಲೆಲ್ಲಿ ಅಪ್ಪು ಚಿತ್ರ ಬಿಡುಗಡೆ ಆಗಲಿದೆ ಗೊತ್ತಾ?

ಉಕ್ರೇನ್ ರಕ್ಷಣೆಗೆ ನೆರವಾಗದಿದ್ದರೆ ನಿಮ್ಮ ಮೇಲೆಯೂ ದಾಳಿ ನಡೆಯುತ್ತೆ: ನ್ಯಾಟೊಗೆ ಝೆಲೆನ್​ಸ್ಕಿ ಎಚ್ಚರಿಕೆ