ನನ್ನ ಟೈಮ್ ಸರಿ ಇರಲಿಲ್ಲ, ಹೀಗಾಗಿ ನಟನೆ ಬಿಟ್ಟಿದ್ದೆ: ಕೋಮಲ್ ಕುಮಾರ್
ನಟ ಕೋಮಲ್ ಕುಮಾರ್ 'ಕಾಲಾಯ ನಮಃ' ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.
ನಟ ಕೋಮಲ್ ಕುಮಾರ್ ‘ಕಾಲಾಯ ನಮಃ’ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಮೂಲಕ ಮತ್ತೆ ಕೋಮಲ್ ಬಣ್ಣ ಹಚ್ಚಲ್ಲಿದ್ದಾರೆ. ಈ ಕುರಿತಾಗಿ ಬೆಂಗಳೂರಿನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನನಗೆ 5 ವರ್ಷ ಟೈಮ್ ಸರಿ ಇಲ್ಲ ಎಂದು ನಾನೇ ಬ್ರೇಕ್ ತಗೊಂಡಿದ್ದೆ. ಈಗ ‘ಕಾಲಾಯ ನಮಃ’ ಚಿತ್ರದ ಮೂಲಕ ಮತ್ತೆ ನಟನೆಗೆ ಮರಳಿದ್ದೇನೆ. ವಿಶೇಷ ಏನೆಂದರೆ ಈ ಸಿನಿಮಾ ಟೈಮ್ಗೆ ಸಂಬಂಧ ಪಟ್ಟಿದೆ’ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.