AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC ಓದಿದ ಹುಡ್ಗನಿಗೆ ಮನಸೋತ ಇಂಜಿನಿಯರ್ ಮುಗಿಸಿದ ಹುಡ್ಗಿ:ಪ್ರೇಮ ವಿವಾಹವಾದ ಜೋಡಿಗೆ ಬೆದರಿಕೆ

SSLC ಓದಿದ ಹುಡ್ಗನಿಗೆ ಮನಸೋತ ಇಂಜಿನಿಯರ್ ಮುಗಿಸಿದ ಹುಡ್ಗಿ:ಪ್ರೇಮ ವಿವಾಹವಾದ ಜೋಡಿಗೆ ಬೆದರಿಕೆ

ಬಸವರಾಜ ಮುದನೂರ್, ಚಿತ್ರದುರ್ಗ
| Updated By: ರಮೇಶ್ ಬಿ. ಜವಳಗೇರಾ|

Updated on: Oct 16, 2025 | 6:08 PM

Share

ಪ್ರೀತಿ ಮಾಯೆ ಹುಷಾರು ಅಂತ ದೊಡ್ಡವರು ಸುಮ್ನೆ ಹೇಳಿಲ್ಲ. ಒಂದು ಪ್ರೀತಿ ಬೇಕು ಎಂದ್ರೆ ಇನ್ನೊಂದು ಪ್ರೀತಿ (Love) ಕಳೆದುಕೊಳ್ಳಲು ರೆಡಿಯಿರಬೇಕು. ಅದೇ ಪರಿಸ್ಥಿತಿ ಬಂದಿದೆ ಚಿತ್ರದುರ್ಗದ (Chitradurga) ಈ ಜೋಡಿದೆ. ಹೌದು...ಬಿಇ ಓದಿರುವ ಯುವತಿ ಹಾಗೂ ಎಸ್​​ ಎಸ್​​ಎಲ್ ಓದಿರುವ ಯುವಕ ಪ್ರೀತಿಸಿ ವಿವಾಹವಾಗಿದ್ದಾರೆMarriage). ಆದರೆ, ಈ ಜೋಡಿಗೆ ಕುಟುಂಬಸ್ಥರ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ರಕ್ಷಣೆ ನೀಡಿ ಬೇಕೆಂದು ಯುವ ಜೋಡಿ ಚಿತ್ರದುರ್ಗ ಎಸ್ಪಿ ಕಚೇರಿಯ ಮೆಟ್ಟಿಲೇರಿದೆ.

ಚಿತ್ರದುರ್ಗ, (ಅಕ್ಟೋಬರ್ 16): ಪ್ರೀತಿ ಮಾಯೆ ಹುಷಾರು ಅಂತ ದೊಡ್ಡವರು ಸುಮ್ನೆ ಹೇಳಿಲ್ಲ. ಒಂದು ಪ್ರೀತಿ ಬೇಕು ಎಂದ್ರೆ ಇನ್ನೊಂದು ಪ್ರೀತಿ (Love) ಕಳೆದುಕೊಳ್ಳಲು ರೆಡಿಯಿರಬೇಕು. ಅದೇ ಪರಿಸ್ಥಿತಿ ಬಂದಿದೆ ಚಿತ್ರದುರ್ಗದ (Chitradurga) ಈ ಜೋಡಿದೆ. ಹೌದು…ಬಿಇ ಓದಿರುವ ಯುವತಿ ಹಾಗೂ ಎಸ್​​ ಎಸ್​​ಎಲ್ ಓದಿರುವ ಯುವಕ ಪ್ರೀತಿಸಿ ವಿವಾಹವಾಗಿದ್ದಾರೆMarriage). ಆದರೆ, ಈ ಜೋಡಿಗೆ ಕುಟುಂಬಸ್ಥರ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ರಕ್ಷಣೆ ನೀಡಿ ಬೇಕೆಂದು ಯುವ ಜೋಡಿ ಚಿತ್ರದುರ್ಗ ಎಸ್ಪಿ ಕಚೇರಿಯ ಮೆಟ್ಟಿಲೇರಿದೆ.