Karnataka Assembly Polls: ಸಿದ್ದರಾಮಯ್ಯ ಮನೆಮುಂದೆ ಟಿಕೆಟ್ ಆಕಾಂಕ್ಷಿಗಳ ದಂಡು, ಉಳಿದ 58 ಸೀಟುಗಳಿಗೆ ಯಾರ‍್ಯಾರಾಗಲಿದ್ದಾರೆ ಭಾಗ್ಯವಂತರು?

ಸಿದ್ದರಾಮಯ್ಯ ಮನೆಯಂಗಳದಲ್ಲಿ ಕೂತು ನಾಯಕನಿಗಾಗಿ ಕಾಯುತ್ತಿರುವ ಇವರೆಲ್ಲ ಅ 58 ಸೀಟುಗಳಿಗೆ ಉಮೇದುವಾರರಾಗಲು ಬಯಸಿದ್ದಾರೆ.

Karnataka Assembly Polls: ಸಿದ್ದರಾಮಯ್ಯ ಮನೆಮುಂದೆ ಟಿಕೆಟ್ ಆಕಾಂಕ್ಷಿಗಳ ದಂಡು, ಉಳಿದ 58 ಸೀಟುಗಳಿಗೆ ಯಾರ‍್ಯಾರಾಗಲಿದ್ದಾರೆ ಭಾಗ್ಯವಂತರು?
|

Updated on:Apr 07, 2023 | 12:39 PM

ಬೆಂಗಳೂರು: ಟಿಕೆಟ್ ಉಳಿದಿರೋದು ಕೆಲವು ಆದರೆ ಆಕಾಂಕ್ಷಿಗಳು ಮಾತ್ರ ಹಲವಾರು. ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯನವರ (Siddaramaiah) ಬೆಂಗಳೂರು ನಿವಾಸದ ಮುಂದೆ ನೆರೆದಿರುವ ಇವರೆಲ್ಲ ಟಿಕೆಟ್ ಆಕಾಂಕ್ಷಿಗಳು (aspirants). ಕಾಂಗ್ರೆಸ್ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಉಳಿದ 58 ಸೀಟುಗಳಿಗೆ ಅಭ್ಯರ್ಥಿಗಳ ಪಟ್ಟಿ ಕೆಲ ದಿನಗಳಲ್ಲಿ ಅಂತಿಮಗೊಳ್ಳಲಿದೆಯಂತೆ. ಸಿದ್ದರಾಮಯ್ಯ ಮನೆಯಂಗಳದಲ್ಲಿ ಕೂತು ನಾಯಕನಿಗಾಗಿ ಕಾಯುತ್ತಿರುವ ಇವರೆಲ್ಲ ಅ 58 ಸೀಟುಗಳಿಗೆ ಉಮೇದುವಾರರಾಗಲು ಬಯಸಿದ್ದಾರೆ. ಕಳೆದ ರಾತ್ರಿಯಷ್ಟೇ ದೆಹಲಿಯಿಂದ (Delhi) ವಾಪಸ್ಸಾಗಿರುವ ಸಿದ್ದರಾಮಯ್ಯ ಇವರಲ್ಲಿ ಯಾರಿಗೆ ಟಿಕೆಟ್ ಭ್ಯಾಗ್ಯ ನೀಡುತ್ತಾರೋ ಕಾದು ನೋಡಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Fri, 7 April 23

Follow us
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ

ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ

ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು

ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್

ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ

ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ

ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ