ಪ್ರವಾಸಿಗರ ಮೇಲೆ ಎರಗಲು ಯತ್ನಿಸಿದ ಹುಲಿ, ಇಲ್ಲಿದೆ ಭಯಾನಕ ವಿಡಿಯೋ

Edited By:

Updated on: Apr 12, 2026 | 5:15 PM

ಹುಲಿ ಪ್ರವಾಸಿಗರ ಮೇಲೆ ಎರಗಲು ಯತ್ನಿಸಿದ ವಿಡಿಯೋವೊಂದು ವೈರಲ್ ಆಗಿದೆ. ಘರ್ಜಿಸುತ್ತಲೇ ಪ್ರವಾಸಿಗರ ಬಳಿಕ ಬಂದ ಹುಲಿ, ಏಕಾಏಕಿ ಜಾಲರಿ ಮೇಲೆ ಜಿಗಿದು ದಾಳಿಗೆ ಯತ್ನಿಸಿದೆ. ಇದರಿಂದ ಪ್ರವಾಸಿಗರು ಒಂದು ಕ್ಷಣ ಗಾಬರಿಗೊಂಡು ಚೀರಿದ್ದಾರೆ. ಶಿವಮೊಗ್ಗದ ಹುಲಿ ಮತ್ತು ಸಿಂಹಧಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.  ಅಕಸ್ಮಾತ್ ಕೈ ಬೆರಳು ಏನಾದರೂ ಇಟ್ಟಿದ್ದರೆ ಅನಾಹುತ ಆಗಿರೋದು. 

ಶಿವಮೊಗ್ಗ, (ಏಪ್ರಿಲ್ 12): ಹುಲಿ (Tiger) ಪ್ರವಾಸಿಗರ (Tourists) ಮೇಲೆ ಎರಗಲು ಯತ್ನಿಸಿದ ವಿಡಿಯೋವೊಂದು ವೈರಲ್ ಆಗಿದೆ. ಘರ್ಜಿಸುತ್ತಲೇ ಪ್ರವಾಸಿಗರ ಬಳಿಕ ಬಂದ ಹುಲಿ, ಏಕಾಏಕಿ ಜಾಲರಿ ಮೇಲೆ ಜಿಗಿದು ದಾಳಿಗೆ ಯತ್ನಿಸಿದೆ. ಇದರಿಂದ ಪ್ರವಾಸಿಗರು ಒಂದು ಕ್ಷಣ ಗಾಬರಿಗೊಂಡು ಚೀರಿದ್ದಾರೆ. ಶಿವಮೊಗ್ಗದ (Shivamogga) ಹುಲಿ ಮತ್ತು ಸಿಂಹಧಾಮದಲ್ಲಿ ಈ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.  ಅಕಸ್ಮಾತ್ ಕೈ ಬೆರಳು ಏನಾದರೂ ಇಟ್ಟಿದ್ದರೆ ಅನಾಹುತ ಆಗಿರೋದು.

ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us