ಬೇಸಿಗೆಯಲ್ಲಿ ಚರ್ಮದ ಕಾಂತಿ ಕಾಪಾಡಿಕೊಳ್ಳುವುದು ಹೇಗೆ? ವಿಡಿಯೋ ನೋಡಿ
ಬಿಸಿಲಿಗೆ ಚರ್ಮ ಕಪ್ಪಾಗುತ್ತದೆ. ಅಥವಾ ಟ್ಯಾನ್ ಆಗುತ್ತದೆ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು. ಕಲ್ಲಂಗಡಿ ಹಣ್ಣು ಹೆಚ್ಚು ಸೇವಿಸಬೇಕು.
ಬಿಸಿಲಿನ (Summer) ನಡುವೆ ಚರ್ಮದ (Skin) ಕಾಂತಿಯನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಸೌಂದರ್ಯದ ಬಗ್ಗೆ ಕಾಳಜಿವಹಿಸುವವರು ಚರ್ಮದ ಬಗ್ಗೆಯೂ ಗಮನ ಇರುತ್ತೆ. ಬಿಸಿಲಿಗೆ ಚರ್ಮ ಕಪ್ಪಾಗುತ್ತದೆ. ಅಥವಾ ಟ್ಯಾನ್ ಆಗುತ್ತದೆ. ದಿನಕ್ಕೆ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು. ಕಲ್ಲಂಗಡಿ ಹಣ್ಣು ಹೆಚ್ಚು ಸೇವಿಸಬೇಕು. ಬೆಳಿಗ್ಗೆ ಖಾಲಿ ಹೊಟ್ಟೆಗೆ ಒಂದು ದೊಟ್ಟ ಲೋಟದಲ್ಲಿ ಬಿಸಿ ನೀರನ್ನು ಕುಡಿಯಬೇಕು. ಒಂದು ಸೌತೆಕಾಯಿಯನ್ನು ಕತ್ತರಿಸಿ ಒಂದು ಪಾತ್ರೆಗೆ ಹಾಕಿ. ನಂತರ ಅದಕ್ಕೆ ಒಂದು ಹಿಡಿ ಪುದೀನಾ ಮತ್ತು ಒಂದು ನಿಂಬೆಹಣ್ಣನ್ನು ಸಣ್ಣದಾಗಿ ಕತ್ತರಿಸಿ ಹಾಕಿ. ಬಳಿಕ ಇದಕ್ಕೆ ಒಂದು ಲೀಟರ್ ನೀರು ಹಾಕಿ ಮುಚ್ಚಿಡಿ. ಮಾರನೇ ದಿನ ಈ ನೀರನ್ನು ಗಂಟೆಗೊಮ್ಮೆ ಸೇವಿಸಿ. ಹೀಗೆ ಮಾಡಿದರೆ ಚರ್ಮ ಗ್ಲೋ ಆಗುತ್ತದೆ. ತೂಕ ಕೂಡ ಕಡಿಮೆಯಾಗುತ್ತದೆ.
ಇದನ್ನೂ ಓದಿ
Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ನಾಳೆ ಪವರ್ ಕಟ್; ನಿರ್ವಹಣಾ ಕಾಮಗಾರಿ ಆರಂಭಿಸಿದ ಬೆಸ್ಕಾಂ