Kannada News » Photo gallery » Dr Rajkumar death Anniversary here is Rajkumar rare photo gallery with family friends and costars
Dr Rajkumar Death Anniversary: ಡಾ. ರಾಜ್ ಪುಣ್ಯಸ್ಮರಣೆ; ಸಹನಟರು, ಕುಟುಂಬದೊಂದಿಗೆ ಅಣ್ಣಾವ್ರು- ಅಪರೂಪದ ಫೋಟೋಗಳು ಇಲ್ಲಿವೆ
Dr Rajkumar rare photos: ಡಾ.ರಾಜ್ಕುಮಾರ್ ಅವರು ಭೌತಿಕವಾಗಿ ಇನ್ನಿಲ್ಲವಾಗಿ 16 ವರ್ಷಗಳು ಸಂದಿವೆ. ನಾಡಿನೆಲ್ಲೆಡೆ ಮೇರುನಟನಿಗೆ ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ. ಅಪರೂಪದ ಫೋಟೋಗಳ ಮೂಲಕ ಡಾ.ರಾಜ್ ಅವರಿಗೆ ಚಿತ್ರನಮನ ಇಲ್ಲಿದೆ.
ಡಾ.ರಾಜ್ಕುಮಾರ್ ಅವರು ಭೌತಿಕವಾಗಿ ನಮ್ಮನ್ನಗಲಿ 16 ವರ್ಷಗಳು ಸಂದಿವೆ. ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುವ ಮೇರುನಟನಿಗೆ ಇಂದು ಹಲವೆಡೆ ನಮನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಡಾ.ರಾಜ್ ಅವರ ಅಪರೂಪದ ಫೋಟೋಗಳ ಮೂಲಕ ಭಾರತೀಯ ಚಿತ್ರರಂಗದ ಮೇರುನಟನಿಗೆ ಚಿತ್ರ ನಮನ ಇಲ್ಲಿದೆ.
1 / 10
ಸಾಹಸ ಸಿಂಹ ವಿಷ್ಣುವರ್ಧನ್ ಅವರೊಂದಿಗೆ ಡಾ.ರಾಜ್ಕುಮಾರ್
2 / 10
ಶಂಕರ್ ನಾಗ್ ಅವರೊಂದಿಗೆ ಡಾ.ರಾಜ್
3 / 10
ಎಂಜಿಆರ್ ಅವರೊಂದಿಗೆ ರಾಜ್ಕುಮಾರ್
4 / 10
ಡಾ.ರಾಜ್ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಸ್ವೀಕರಿಸುತ್ತಿರುವ ಕ್ಷಣ
5 / 10
ಅಮಿತಾಭ್ ಬಚ್ಚನ್ ಅವರೊಂದಿಗೆ ಡಾ.ರಾಜ್. ಪುಟಾಣಿ ಒಉನೀತ್ ಹಾಗೂ ಪಾರ್ವತಮ್ಮನವರೂ ಚಿತ್ರದಲ್ಲಿದ್ದಾರೆ.
6 / 10
ಸಂಜಯ್ ದತ್ ಅವರೊಂದಿಗೆ ಡಾ.ರಾಜ್ಕುಮಾರ್
7 / 10
ಚಿರಂಜೀವಿ ಅವರೊಂದಿಗೆ ಡಾ.ರಾಜ್ಕುಮಾರ್
8 / 10
ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರೊಂದಿಗೆ ಡಾ.ರಾಜ್ ಹಾಗೂ ಪಾರ್ವತಮ್ಮ