AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dr Rajkumar Death Anniversary: ಡಾ. ರಾಜ್ ಪುಣ್ಯಸ್ಮರಣೆ; ಸಹನಟರು, ಕುಟುಂಬದೊಂದಿಗೆ ಅಣ್ಣಾವ್ರು- ಅಪರೂಪದ ಫೋಟೋಗಳು ಇಲ್ಲಿವೆ

Dr Rajkumar rare photos: ಡಾ.ರಾಜ್​ಕುಮಾರ್ ಅವರು ಭೌತಿಕವಾಗಿ ಇನ್ನಿಲ್ಲವಾಗಿ 16 ವರ್ಷಗಳು ಸಂದಿವೆ. ನಾಡಿನೆಲ್ಲೆಡೆ ಮೇರುನಟನಿಗೆ ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ. ಅಪರೂಪದ ಫೋಟೋಗಳ ಮೂಲಕ ಡಾ.ರಾಜ್ ಅವರಿಗೆ ಚಿತ್ರನಮನ ಇಲ್ಲಿದೆ.

TV9 Web
| Edited By: |

Updated on:Apr 12, 2022 | 8:07 AM

Share
ಡಾ.ರಾಜ್​ಕುಮಾರ್ ಅವರು ಭೌತಿಕವಾಗಿ ನಮ್ಮನ್ನಗಲಿ 16 ವರ್ಷಗಳು ಸಂದಿವೆ.  ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿರುವ ಮೇರುನಟನಿಗೆ ಇಂದು ಹಲವೆಡೆ ನಮನ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಡಾ.ರಾಜ್ ಅವರ ಅಪರೂಪದ ಫೋಟೋಗಳ ಮೂಲಕ ಭಾರತೀಯ ಚಿತ್ರರಂಗದ ಮೇರುನಟನಿಗೆ ಚಿತ್ರ ನಮನ ಇಲ್ಲಿದೆ.

1 / 10
ಸಾಹಸ ಸಿಂಹ ವಿಷ್ಣುವರ್ಧನ್ ಅವರೊಂದಿಗೆ ಡಾ.ರಾಜ್​ಕುಮಾರ್

2 / 10
ಶಂಕರ್ ನಾಗ್ ಅವರೊಂದಿಗೆ ಡಾ.ರಾಜ್

ಶಂಕರ್ ನಾಗ್ ಅವರೊಂದಿಗೆ ಡಾ.ರಾಜ್

3 / 10
ಎಂಜಿಆರ್ ಅವರೊಂದಿಗೆ ರಾಜ್​ಕುಮಾರ್

ಎಂಜಿಆರ್ ಅವರೊಂದಿಗೆ ರಾಜ್​ಕುಮಾರ್

4 / 10
ಡಾ.ರಾಜ್ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಸ್ವೀಕರಿಸುತ್ತಿರುವ ಕ್ಷಣ

5 / 10
ಅಮಿತಾಭ್ ಬಚ್ಚನ್ ಅವರೊಂದಿಗೆ ಡಾ.ರಾಜ್. ಪುಟಾಣಿ ಒಉನೀತ್ ಹಾಗೂ ಪಾರ್ವತಮ್ಮನವರೂ ಚಿತ್ರದಲ್ಲಿದ್ದಾರೆ.

6 / 10
ಸಂಜಯ್ ದತ್ ಅವರೊಂದಿಗೆ ಡಾ.ರಾಜ್​ಕುಮಾರ್

ಸಂಜಯ್ ದತ್ ಅವರೊಂದಿಗೆ ಡಾ.ರಾಜ್​ಕುಮಾರ್

7 / 10
ಚಿರಂಜೀವಿ ಅವರೊಂದಿಗೆ ಡಾ.ರಾಜ್​ಕುಮಾರ್

ಚಿರಂಜೀವಿ ಅವರೊಂದಿಗೆ ಡಾ.ರಾಜ್​ಕುಮಾರ್

8 / 10
ಪುತ್ರರಾದ ಶಿವರಾಜ್​ಕುಮಾರ್, ರಾಘವೇಂದ್ರ ರಾಜ್​ಕುಮಾರ್ ಹಾಗೂ ಪುನೀತ್ ರಾಜ್​ಕುಮಾರ್ ಅವರೊಂದಿಗೆ ಡಾ.ರಾಜ್ ಹಾಗೂ ಪಾರ್ವತಮ್ಮ

9 / 10
ಡಾ.ರಾಜ್​ಕುಮಾರ್ ಅವರ ಅಪರೂಪದ ಫೋಟೋ

ಡಾ.ರಾಜ್​ಕುಮಾರ್ ಅವರ ಅಪರೂಪದ ಫೋಟೋ

10 / 10

Published On - 8:06 am, Tue, 12 April 22

Follow Us
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ

ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ

ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ

ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!

ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ

ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ

Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್

ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ

ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು