ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾಯಿತು ಮೇವು ತುಂಬಿದ ಟ್ರ್ಯಾಕ್ಟರ್: ಇಲ್ಲಿದೆ ವಿಡಿಯೋ
ಭತ್ತದ ಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್ಗೆ ಬೆಂಕಿ ಹತ್ತಿಕೊಂಡಿರುವಂತಹ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಯಾದಗಿರಿ: ಭತ್ತದ ಮೇವು ಸಾಗಿಸುತ್ತಿದ್ದ ಟ್ರ್ಯಾಕ್ಟರ್ (Tractor)ಗೆ ಬೆಂಕಿ ಹತ್ತಿಕೊಂಡಿರುವಂತಹ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಕನ್ನಳ್ಳಿ ಗ್ರಾಮದಲ್ಲಿ ನಡೆದಿದೆ. ಜಮೀನಿನಿಂದ ಮೇವು ಲೋಡ್ ಮಾಡಿಕೊಂಡು ಹೋಗುವಾಗ ಅವಘಡ ನಡೆದಿದೆ ಎಲ್ಲಾಗುತ್ತಿದೆ. ಜಾಲಿಬೆಂಚಿ ಗ್ರಾಮದ ರೈತನಿಗೆ ಟ್ರ್ಯಾಕ್ಟರ್ ಸೇರಿದ್ದು, ಬೆಂಕಿ ಹತ್ತಿರುವ ಪರಿಣಾಮ ಟ್ರ್ಯಾಕ್ಟರ್ ಟ್ರಾಲಿ ಹಾಗೂ ಮೇವು ಸುಟ್ಟು ಕರಕಲಾಗಿದೆ. ಬೆಂಕಿಯಿಂದ ಟ್ರಾಲಿ ಉಳಿಸಿಕೊಳ್ಳಲು ಚಾಲಕ ಹರಸಾಹಸ ಪಟ್ಟಿದ್ದಾನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಂಕಿ ಹೇಗೆ ತಗುಲಿದೆ ಎಂದು ಗೊತ್ತಾಗಿಲ್ಲವೆನ್ನಲಾಗುತ್ತಿದೆ. ಈ ಕುರಿತಾದ ಒಂದು ವಿಡಿಯೋ ಇಲ್ಲಿದೆ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos