ಶಿವಮೊಗ್ಗ ಖಾಸಗಿ ಕಾಲೇಜ್ನಲ್ಲಿ ಅದ್ಧೂರಿ ಟ್ರೆಡಿಷನಲ್ ಡೇ! ನಾನಾ ವೇಷಭೂಷಣಗಳಲ್ಲಿ ಮಿಂಚಿದ ಸ್ಟುಡೆಂಟ್ಸ್
Traditional Day: ಶಿವಮೊಗ್ಗದ ಖಾಸಗಿ ಕಾಲೇಜ್ನಲ್ಲಿ ಟ್ರೆಡಿಷನಲ್ ಡೇ ಅದ್ಧೂರಿಯಾಗಿತ್ತು. ವಿವಿಧ ವೇಷಭೂಷಣಗಳಲ್ಲಿ ಮಿಂಚಿದ ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳು ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು ಭರ್ಜರಿಯಾಗಿ ರೆಡಿ ಆಗಿದ್ರು. ಹುಡುಗಿಯರು ಓಣಂ ಸೀರೆ, ಲಂಬಾಣಿ ಉಡುಗೆ, ಇಳಕಲ್ ಸೀರೆ, ಹಣೆಮೇಲೆ ಬೊಟ್ಟು, ಮೈಸೂರು ಮಲ್ಲಿಗೆ ಮುಡಿಯಲ್ಲಿಟ್ಟು ದೇಸಿ ಮಹಿಳೆಯರಾಗಿ ಕಂಗೊಳಿಸಿದರು.
ಶಿವಮೊಗ್ಗದ (Shivamogga) ಖಾಸಗಿ ಕಾಲೇಜ್ನಲ್ಲಿ ಟ್ರೆಡಿಷನಲ್ ಡೇ (Traditional Day) ಅದ್ಧೂರಿಯಾಗಿತ್ತು. ವಿವಿಧ ವೇಷಭೂಷಣಗಳಲ್ಲಿ ಮಿಂಚಿದ ಬಿಸಿಎ, ಬಿಎಸ್ಸಿ ವಿದ್ಯಾರ್ಥಿಗಳು ಕೇರಳ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕೊಡಗಿನ ಸಾಂಪ್ರದಾಯಿಕ ಉಡುಗೆಯಲ್ಲಿ ವಿದ್ಯಾರ್ಥಿಗಳು (Students) ಭರ್ಜರಿಯಾಗಿ ರೆಡಿ ಆಗಿದ್ರು. ಹುಡುಗಿಯರು ಓಣಂ ಸೀರೆ, ಲಂಬಾಣಿ ಉಡುಗೆ, ಇಳಕಲ್ ಸೀರೆ, ಹಣೆಮೇಲೆ ಬೊಟ್ಟು, ಮೈಸೂರು ಮಲ್ಲಿಗೆ ಮುಡಿಯಲ್ಲಿಟ್ಟು ದೇಸಿ ಮಹಿಳೆಯರಾಗಿ ಕಂಗೊಳಿಸಿದ್ರೆ, ಹುಡುಗರು ತಾವೇನ್ ಕಮ್ಮಿ ಎಂಬಂತೆ, ಜುಬ್ಬಾ, ಪೈಜಾಮ್, ಧೋತಿ, ಲುಂಗಿ, ಧರಿಸಿ ಗಮನ ಸೆಳೆದು, ಡಿಜೆ ಸದ್ದಿಗೆ ಮಸ್ತ್ ಮಸ್ತ್ ಸ್ಟೆಪ್ ಹಾಕಿದ್ರು. ಗಣಪತಿ & ಸರಸ್ವತಿ ಪೂಜೆಯಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos