ಕೊಡಗು ಜಿಲ್ಲೆಯ ಕೆಲಭಾಗಗಳಲ್ಲಿ ಪುನಃ ಭೂಕಂಪದ ಅನುಭವ, ಮೂರು ದಿನಗಳ ಹಿಂದೆಯೂ ಭೂಮಿ ಕಂಪಿಸಿತ್ತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 28, 2022 | 11:59 AM

ಗಮನಿಸಿಬೇಕಾದ ಅಂಶವೆಂದರೆ ಬೆಳಗ್ಗೆ 7.45 ಸುಮಾರಿಗೆ ಭೂಮಿ ಅದುರಿದ್ದು ಜನರ ಅನುಭವಕ್ಕೆ ಬಂದಿದೆ. ಈ ವಿಡಿಯೋನಲ್ಲಿ ಮಲಗಿದ್ದ ನಾಯಿಯೊಂದು ಭೂಮಿ ಅದುರಿದ ಕೂಡಲೇ ಎದ್ದು ನಿಂತು ಬೊಗಳಲಾರಂಭಿಸುತ್ತದೆ.

Madikeri:  ಕರ್ನಾಟಕದ ಕೆಲ ಭಾಗಗಳಲ್ಲಿ ಮೇಲಿಂದ ಮೇಲೆ ಭೂಕಂಪಿಸ (tremors) ಅನುಭವಗಳಾಗುತ್ತಿವೆ. ಕಳೆದ ವಾರ ಕೊಡಗು ಜಿಲ್ಲೆಯ ಕೆಲವಡೆ ಭೂಕಂಪ ಆದ ಬಗ್ಗೆ ನಾವು ವರದಿ ಮಾಡಿದ್ದೆವು. ಮಂಗಳವಾರ ಬೆಳಗ್ಗೆ ಮಡಿಕೇರಿ (Madikeri) ತಾಲ್ಲೂಕಿನ ಕರಿಕೆ, ಪೆರಾಜೆ ಭಾಗಮಂಡಲ, ಸಂಪಾಜೆ ಕರ್ಣಂಗೇರಿ (Karnamgeri) ಸೇರಿದಂತೆ ಹತ್ತಾರು ಕಡೆ ವಾಸವಾಗಿರುವ ಜನರಿಗೆ ಭೂಕಂಪನದ ಅನುಭವವಾಗಿದೆ. ಗಮನಿಸಿಬೇಕಾದ ಅಂಶವೆಂದರೆ ಬೆಳಗ್ಗೆ 7.45 ಸುಮಾರಿಗೆ ಭೂಮಿ ಅದುರಿದ್ದು ಜನರ ಅನುಭವಕ್ಕೆ ಬಂದಿದೆ. ಈ ವಿಡಿಯೋನಲ್ಲಿ ಮಲಗಿದ್ದ ನಾಯಿಯೊಂದು ಭೂಮಿ ಅದುರಿದ ಕೂಡಲೇ ಎದ್ದು ನಿಂತು ಬೊಗಳಲಾರಂಭಿಸುತ್ತದೆ.

ಇದನ್ನೂ ಓದಿ: IKEA ಸ್ಟೋರ್​ನಲ್ಲಿ ಸರತಿ ಸಾಲುಗಳು: ಜನಸಂದಣಿಯ ತಮಾಷೆಯ ವಿಡಿಯೋಗಳು ಇಲ್ಲಿವೆ ನೋಡಿ