ಹಾಸನ (Hassan) ಜಿಲ್ಲೆಯ ಕೆಲವು ಕಡೆ ಭೂಕಂಪಿಸಿದ (tremors) ಅನುಭವ ಅಲ್ಲಿ ವಾಸ ಮಾಡುವ ಜನರಿಗಾಗಿದೆ. ನಮಗೆ ಜಿಲ್ಲೆಯ ಅಂಕನಹಳ್ಳಿಯಿಂದ ಈ ಫುಟೇಜ್ ಸಿಕ್ಕಿದೆ. ಭೂಕಂಪದ ಅನುಭವ ಹೊಳೆನರಸೀಪುರ (Holenarasipura) ಮತ್ತು ಅರಕಲಗೂಡಿನ (Arakalgud) ಹನೆಮಾರನಹಳ್ಳಿ, ಕಾರಹಳ್ಳಿ ಮತ್ತು ಮುದ್ದನಹಳಿ ಮೊದಲಾದ ಊರುಗಳಲ್ಲಿ ಬೆಳಗಿನ ಜಾವ 4.30 ಕ್ಕೆ ಭೂಕಂಪಿಸಿದ್ದು ಜನರ ಅನುಭವಕ್ಕೆ ಬಂದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷೀಸಲಾಗಿದೆ. ಮಂಡ್ಯ ಜಿಲ್ಲೆಯ ಒಂದಷ್ಟು ಪ್ರದೇಶಗಳಲ್ಲೂ ಭೂಮಿ ಅದರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.