ಏಪ್ರಿಲ್ 1ರ ಬದಲು ಏಪ್ರಿಲ್ 8ಕ್ಕೆ ‘ತ್ರಿಕೋನ’ ಸಿನಿಮಾ; ಚಿತ್ರದ ಬಗ್ಗೆ ಸುಚೇಂದ್ರ ಪ್ರಸಾದ್ ಮಾತು
‘ಜೇಮ್ಸ್' ಚಿತ್ರವು ಎಲ್ಲೆಲ್ಲಿ ಪ್ರದರ್ಶನ ಕಾಣುತ್ತಿದೆಯೋ ಆ ಪೈಕಿ ಕೆಲವು ಚಿತ್ರಮಂದಿರಗಳನ್ನು ‘ತ್ರಿಕೋನ’ ಚಿತ್ರಕ್ಕೆ ಕೊಡಿಸುವುದಾಗಿ ವಿತರಕರು ಹೇಳಿದ್ದರು. ಆದರೆ, ಇದಕ್ಕೆ ಚಿತ್ರತಂಡದವರ ಮನಸ್ಸು ಒಪ್ಪಿಲ್ಲ.
ಏ.1ರಂದು ತೆರೆಗೆ ಬರಬೇಕಿದ್ದ ‘ತ್ರಿಕೋನ’ ಸಿನಿಮಾ (Trikona Movie) ಈಗ ಏ.8ಕ್ಕೆ ತೆರೆಕಾಣುತ್ತಿದೆ. ನಿರ್ಮಾಪಕ ರಾಜಶೇಖರ್, ಚಿತ್ರದ ಪ್ರಚಾರ ರಾಯಭಾರಿ ಸುಚೇಂದ್ರ ಪ್ರಸಾದ್ ಮತ್ತು ನಿರ್ದೇಶಕ ಚಂದ್ರಕಾಂತ್ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯವನ್ನು ಹಂಚಿಕೊಂಡರು. ಪುನೀತ್ ರಾಜ್ಕುಮಾರ್ (Puneeth Rajkumar) ಅಭಿನಯದ ‘ಜೇಮ್ಸ್’ ಸಿನಿಮಾ (James Movie)ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ‘ಜೇಮ್ಸ್’ ಚಿತ್ರವು ಎಲ್ಲೆಲ್ಲಿ ಪ್ರದರ್ಶನ ಕಾಣುತ್ತಿದೆಯೋ ಆ ಪೈಕಿ ಕೆಲವು ಚಿತ್ರಮಂದಿರಗಳನ್ನು ಈ ಚಿತ್ರಕ್ಕೆ ಕೊಡಿಸುವುದಾಗಿ ವಿತರಕರು ಹೇಳಿದ್ದರು. ಆದರೆ, ಇದಕ್ಕೆ ಚಿತ್ರತಂಡದವರ ಮನಸ್ಸು ಒಪ್ಪಿಲ್ಲ. ಜತೆಗೆ ಏಪ್ರಿಲ್ 1ರಂದು ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಿವೆ. ಹೀಗಾಗಿ, ಸಿನಿಮಾವನ್ನು ಏಪ್ರಿಲ್ 8ಕ್ಕೆ ರಿಲೀಸ್ ಮಾಡಲಾಗುತ್ತಿದೆ. ಸಿನಿಮಾ ಬಗ್ಗೆ ಸುಚೇಂದ್ರ ಪ್ರಸಾದ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರೀ-ರಿಲೀಸ್ ಆಗ್ತಿದೆ ‘ಕೆಜಿಎಫ್: ಚಾಪ್ಟರ್ 1’ ಸಿನಿಮಾ; ಈ ಆಫರ್ ಸಿಗೋದು ಕೆಲವೇ ದಿನಗಳು ಮಾತ್ರ
KGF Chapter 2: ಸೆನ್ಸಾರ್ ಪ್ರಕ್ರಿಯೆ ಮುಗಿಸಿದ ‘ಕೆಜಿಎಫ್ ಚಾಪ್ಟರ್ 2’; ಚಿತ್ರದ ಅವಧಿ ಎಷ್ಟು?
Published on: Mar 31, 2022 03:47 PM
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!

