ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?

|

Updated on: Dec 04, 2024 | 1:14 PM

ರಜತ್ ಅವರು ಬಿಗ್ ಬಾಸ್ ಮನೆಯಲ್ಲಿ ತಲೆ ಬೋಳಿಸಿದ್ರು. ಈಗ ಅದೇ ರೀತಿಯ ಚಾಲೆಂಜ್​ನ ತ್ರಿವಿಕ್ರಂಗೆ ನೀಡಲಾಗಿದೆ.

ರಜತ್ ಅವರು ಬಿಗ್ ಬಾಸ್ ಮನೆಯಲ್ಲಿ ತಲೆ ಬೋಳಿಸಿದ್ರು. ಇದು ಚಾಲೆಂಜ್ ಆಗಿತ್ತು.  ಈಗ ಅದೇ ರೀತಿಯ ಚಾಲೆಂಜ್​ನ ತ್ರಿವಿಕ್ರಂಗೆ ನೀಡಲಾಗಿದೆ. ಈ ಸವಾಲನ್ನು ಸ್ವೀಕರಿಸಲು ಆರಂಭದಲ್ಲಿ ತ್ರಿವಿಕ್ರಂ ಹಿಂದೇಟು ಹಾಕಿದರು. ನಂತರ ಇದನ್ನು ಒಪ್ಪಿದರು. ಸದ್ಯ ಈ ವಿಚಾರಕ್ಕೆ ವಾದ-ವಿವಾದ ನಡೆದಿದೆ. ಏನಾಗಿದೆ ಎಂಬುದನ್ನು ತಿಳಿಯಲು ಸಂಪೂರ್ಣ ಎಪಿಸೋಡ್ ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.