Tv9 Counseling Centre: ಸಣ್ಣ ಪುಟ್ಟ ಕಾರಣಕ್ಕೆ ಡಿವೋರ್ಸ್​ ಒಂದೇ ಅಸ್ತ್ರವಲ್ಲ

Edited By:

Updated on: Mar 04, 2022 | 7:19 AM

ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. ಆತಂಕ (Anxiety) ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡುತ್ತಿರುತ್ತವೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ.

ಯಾವಾಗ ನಮಗೆ ಪ್ರೀತಿಯನ್ನುವುದು ಕಡಿಮೆಯಾಗುತ್ತೊ, ಆವಾಗ ನಾವು ನಮ್ಮ ಸಂಗಾತಿಯಿಂದ ಪ್ರೀತಿಯನ್ನ ಪಡೆಯಲು ಇಷ್ಟ ಪಡುತ್ತೇವೆ. ಇದರ ಉದ್ದೇಶ ಇಷ್ಟ ನಾವು ಸಂತೋಷವಾಗಿ ಜೀವನವನ್ನು ಮುನ್ನಡೆಸುವುದಾಗಿದೆ. ನಿಮ್ಮ ಬಾಳಿನಲ್ಲಿ ಬಂದ ಸಂಗಾತಿಯಿಂದ ನಿವು ಖುಷಿಯಾಗಿರಬೇಕೆ ಹೊರತು ಅವರಿಂದ ದಿನಾ ಕೊರಗುವುದಲ್ಲ. ಒಂದು ವೇಳೆ ಹಾಗಾದಲ್ಲಿ ಅವರಿಂದ ದೂರವಾಗುವುದು ಒಳಿತು. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. ಆತಂಕ (Anxiety) ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡುತ್ತಿರುತ್ತವೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಆತಂಕದಿಂದ ದೂರು ಆಗೋದು ಹೇಗೆ ಅನ್ನೋದರ ಬಗ್ಗೆ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಹೇಳಿದ್ದಾರೆ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

Gold Price Today: ಬಂಗಾರ ಖರೀದಿಸಲು ಯೋಚಿಸಿದ್ದೀರಾ?; ಮತ್ತೆ ಕುಸಿತ ಕಂಡ ಚಿನ್ನದ ಬೆಲೆ