TV9 Education Summit 2025: ಟಿವಿ9 ಎಜುಕೇಶನ್ ಎಕ್ಸ್ಪೋ; ಒಂದೇ ಸೂರಿನಲ್ಲಿ ವಿವಿಧ ಕೋರ್ಸ್ಗಳ ಸಮಗ್ರ ಮಾಹಿತಿ
TV9 Education Expo 2025: ಟಿವಿ9 ಕನ್ನಡ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮೂರು ದಿನಗಳ ಮಹಾ ಶಿಕ್ಷಣ ಮೇಳ ಆಯೋಜಿಸಲಾಗಿತ್ತು. 2025ರ ಟಿವಿ9 ಎಜುಕೇಶನ್ ಎಕ್ಸ್ಪೋ (TV9 Education Summit 2025) ಏಪ್ರಿಲ್ 4ರಂದು ಆರಂಭವಾಗಿ ಇವತ್ತು (ಏ. 6) ಅಂತ್ಯವಾಗುತ್ತಿದೆ. ವಿವಿಧ ಶೈಕ್ಷಣಿಕ ಕೋರ್ಸ್ಗಳ ಮಾಹಿತಿ ಈ ವೇದಿಕೆಯಲ್ಲಿ ಲಭ್ಯ ಇದೆ. ಇಂಜಿನಿಯರಿಂಗ್, ಮೆಡಿಸಿನ್, ಫಾರ್ಮಾ, ಕಲೆ ಮತ್ತು ವಿಜ್ಞಾನ, ಫೈನಾನ್ಸ್, ಫೈರ್ ಸೇಫ್ಟಿ, ಹೋಟೆಲ್ ಮ್ಯಾನೇಜ್ಮೆಂಟ್, ಅನಿಮೇಶನ್, ಕಾಮರ್ಸ್ ಹೀಗೆ ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಕೋರ್ಸ್ಗಳ ಬಗೆಗಿನ ಮಾಹಿತಿಯನ್ನು ತಜ್ಞರು ನೀಡುತ್ತಾರೆ.
ಬೆಂಗಳೂರು, ಏಪ್ರಿಲ್ 6: ಟಿವಿ9 ಕನ್ನಡ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮೂರು ದಿನಗಳ ಮಹಾ ಶಿಕ್ಷಣ ಮೇಳ ಆಯೋಜಿಸಲಾಗಿತ್ತು. 2025ರ ಟಿವಿ9 ಎಜುಕೇಶನ್ ಎಕ್ಸ್ಪೋ (TV9 Education Summit 2025) ಏಪ್ರಿಲ್ 4ರಂದು ಆರಂಭವಾಗಿ ಇವತ್ತು (ಏ. 6) ಅಂತ್ಯವಾಗುತ್ತಿದೆ. ವಿವಿಧ ಶೈಕ್ಷಣಿಕ ಕೋರ್ಸ್ಗಳ ಮಾಹಿತಿ ಈ ವೇದಿಕೆಯಲ್ಲಿ ಲಭ್ಯ ಇದೆ. ಇಂಜಿನಿಯರಿಂಗ್, ಮೆಡಿಸಿನ್, ಫಾರ್ಮಾ, ಕಲೆ ಮತ್ತು ವಿಜ್ಞಾನ, ಫೈನಾನ್ಸ್, ಫೈರ್ ಸೇಫ್ಟಿ, ಹೋಟೆಲ್ ಮ್ಯಾನೇಜ್ಮೆಂಟ್, ಅನಿಮೇಶನ್, ಕಾಮರ್ಸ್ ಹೀಗೆ ವಿವಿಧ ವಿಭಾಗಗಳಲ್ಲಿ ಲಭ್ಯವಿರುವ ಕೋರ್ಸ್ಗಳ ಬಗೆಗಿನ ಮಾಹಿತಿಯನ್ನು ತಜ್ಞರು ನೀಡುತ್ತಾರೆ. ಉನ್ನತ ಶಿಕ್ಷಣದ ಬಗ್ಗೆಯೂ ಒಂದೇ ಸೂರಿನಡಿ ಇಂಚಿಂಚೂ ಮಾಹಿತಿ ಲಭ್ಯ ಇರುತ್ತದೆ. ಹಿಂದಿನ ಸೀಸನ್ಗಳಂತೆ ಈ ಬಾರಿಯೂ ಟಿವಿ9 ಎಜುಕೇಶನ್ ಎಕ್ಸ್ಪೋಗೆ ಉತ್ತಮ ಸ್ಪಂದನೆ ಸಿಕ್ಕಿದೆ. ನೂರಾರು ಜನರು ಈ ಶಿಕ್ಷಣ ಮೇಳಕ್ಕೆ ಆಗಮಿಸಿ, ಸಮಗ್ರ ಮಾಹಿತಿಯ ಪ್ರಯೋಜನ ಪಡೆದಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ

Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!

ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್

ಪ್ರಧಾನಿ ಹೇಳಿದಂತೆ ಪಾಕ್ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
