TV9 Education Summit 2025: ಟಿವಿ9 ಶಿಕ್ಷಣ ಮೇಳಕ್ಕೆ ಸಖತ್ ಸ್ಪಂದನೆ; ನೋಡಿ ಡ್ರೋನ್ ದೃಶ್ಯ
Drone visuals of TV9 Education Summit 2025: ಟಿವಿ9 ಕನ್ನಡ ಆಯೋಜಿಸಿದ ಮೂರು ದಿನಗಳ (ಏ. 4-6) ಎಜುಕೇಶನ್ ಎಕ್ಸ್ಪೋ 2025 ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ಉತ್ತಮ ಸ್ಪಂದನೆ ಸಿಕ್ಕಿದೆ. ಮೊನ್ನೆ ಶುಕ್ರವಾರ ಆರಂಭವಾದ ಈ ಅಮೋಘ ಶಿಕ್ಷಣ ಮೇಳ ಮೂರು ದಿನಗಳ ಕಾಲ ನಡೆದಿದ್ದು, ಇವತ್ತು ಸಮಾಪ್ತಿಗೊಳ್ಳುತ್ತಿದೆ. ಪ್ಯಾಲೇಸ್ ಗ್ರೌಂಡ್ನಲ್ಲಿ ಆಯೋಜಿಸಲಾದ ಈ ಎಜುಕೇಶನ್ ಸಮಿಟ್ನ ಕೊನೆಯ ದಿನವಾದ ಇಂದು ಭಾನುವಾರ, ನೂರಾರು ಮಂದಿ ಭೇಟಿ ನೀಡಿದ್ದಾರೆ. ಶಿಕ್ಷಣ ಸಂಬಂಧಿತ ಎಲ್ಲಾ ಮಾಹಿತಿಯು ಒಂದೇ ವೇದಿಕೆಯಲ್ಲಿ ಅಡಕವಾಗಿತ್ತು.
ಬೆಂಗಳೂರು, ಏಪ್ರಿಲ್ 6: ಟಿವಿ9 ಕನ್ನಡ ಆಯೋಜಿಸಿದ ಮೂರು ದಿನಗಳ ಎಜುಕೇಶನ್ ಎಕ್ಸ್ಪೋ 2025 (TV9 Education Summit 2025) ಕಾರ್ಯಕ್ರಮಕ್ಕೆ ನಿರೀಕ್ಷೆಯಂತೆ ಉತ್ತಮ ಸ್ಪಂದನೆ ಸಿಕ್ಕಿದೆ. ಮೊನ್ನೆ ಶುಕ್ರವಾರ ಆರಂಭವಾದ ಈ ಅಮೋಘ ಶಿಕ್ಷಣ ಮೇಳ ಮೂರು ದಿನಗಳ ಕಾಲ ನಡೆದಿದ್ದು, ಇವತ್ತು ಸಮಾಪ್ತಿಗೊಳ್ಳುತ್ತಿದೆ. ಪ್ಯಾಲೇಸ್ ಗ್ರೌಂಡ್ನಲ್ಲಿ ಆಯೋಜಿಸಲಾದ ಈ ಎಜುಕೇಶನ್ ಸಮಿಟ್ನ ಕೊನೆಯ ದಿನವಾದ ಇಂದು ಭಾನುವಾರ, ನೂರಾರು ಮಂದಿ ಭೇಟಿ ನೀಡಿದ್ದಾರೆ. ಶಿಕ್ಷಣ ಸಂಬಂಧಿತ ಎಲ್ಲಾ ಮಾಹಿತಿಯು ಒಂದೇ ವೇದಿಕೆಯಲ್ಲಿ ಅಡಕವಾಗಿತ್ತು. ದ್ವಿತೀಯ ಪಿಯುಸಿ ಬಳಿಕ ಲಭ್ಯ ಇರುವ ಕೋರ್ಸ್ಗಳು, ಕಾಲೇಜುಗಳ ಮಾಹಿತಿ ಸಿಗುತ್ತದೆ. ಈ ಶಿಕ್ಷಣ ಮೇಳದಲ್ಲಿ ಜನರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರ ದೃಶ್ಯವನ್ನು ಡ್ರೋನ್ನಲ್ಲಿ ಸೆರೆ ಹಿಡಿಯಲಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ