ಬೂಸ್ಟರ್ ಡೋಸ್ ಕೊರೊನಾ ಹೊಸತಳಿಗೆ ಮದ್ದು ಆಗಲಿದೆಯಾ? ಮಾಸ್ಕ್ಗೆ ವಿನಾಯಿತಿ ಬೇಕಾ? ಟಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚೆ
TV9 Kannada Digital Live: ಕೊರೊನಾದ ಹೊಸ ವೇರಿಯೆಂಟ್ ಬಂದಿದೆ ಮತ್ತು ವಯಸ್ಕರೆಲ್ಲರಿಗೂ ಬೂಸ್ಟರ್ ಡೋಸ್ ಕೊಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಎಲ್ಲ ವಿಷಯಗಳ ಕುರಿತು ಇಂದಿನ ಡಿಜಿಟಲ್ ಲೈವ್ನಲ್ಲಿ (TV9 Kannada Digital Live) ಚರ್ಚಿಸಲಾಗಿದೆ.
ಜನ ಮಾಸ್ಕ್ ಹಾಕಿಕೊಂಡು ಓಡಾಡುವುದಕ್ಕೆ ದೇಶದ ಕೆಲವು ರಾಜ್ಯಗಳು ವಿನಾಯಿತಿ ನೀಡಿವೆ. ಈ ನಡುವೆ, ಕೊರೊನಾದ ಹೊಸ ವೇರಿಯೆಂಟ್ ಬಂದಿದೆ ಮತ್ತು ವಯಸ್ಕರೆಲ್ಲರಿಗೂ ಬೂಸ್ಟರ್ ಡೋಸ್ ಕೊಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಎಲ್ಲ ವಿಷಯಗಳ ಕುರಿತು ಇಂದಿನ ಡಿಜಿಟಲ್ ಲೈವ್ನಲ್ಲಿ (TV9 Kannada Digital Live) ಚರ್ಚಿಸಲಾಗುತ್ತದೆ. ಆ್ಯಂಕರ್ ಈ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮವನ್ನು ನೀವು ಟಿವಿ9 ಕನ್ನಡ ಡಿಜಿಟಲ್ ಫೇಸ್ಬುಕ್ ಪುಟ ಹಾಗೂ ಯೂಟ್ಯೂಬ್ ಚಾನಲ್ನಲ್ಲಿ ನೋಡಬಹುದು. ಕೊರೊನಾ ಸದ್ಯದ ಪರಿಸ್ಥಿತಿ, ಮಾಸ್ಕ್ ಧರಿಸುವಿಕೆ, ಕೊರೊನಾ ಲಸಿಕೆ ಮುಂತಾದ ವಿಚಾರಗಳ ಬಗ್ಗೆ ಇಲ್ಲಿ ತಿಳಿಯೋಣ.
ಕಾರ್ಯಕ್ರಮದಲ್ಲಿ ವಿಷಯ ತಜ್ಞರು ಕೂಡ ಭಾಗವಹಿಸಿ ಅಗತ್ಯ ಮಾಹಿತಿಗಳನ್ನು ನೀಡುತ್ತಾರೆ. ಟಿವಿ9 ಕನ್ನಡ ಡಿಜಿಟಲ್ ಹೀಗೆ ಪ್ರತಿನಿತ್ಯ ಒಂದೊಂದು ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತದೆ. ಅದರ ನೇರಪ್ರಸಾರ ಫೇಸ್ಬುಕ್ ಹಾಗೂ ಯೂಟ್ಯೂಬ್ನಲ್ಲಿ ಇರುತ್ತದೆ. ಇಂದು (ಏಪ್ರಿಲ್ 11) ಬೂಸ್ಟರ್ ಡೋಸ್ ಕೊರೊನಾ ಹೊಸತಳಿಗೆ ಮದ್ದು ಆಗಲಿದೆಯಾ? ಎಂಬ ಪ್ರಶ್ನೆಗೆ ಉತ್ತರಿಸುವ, ವಿಷಯ ವಿಶ್ಲೇಷಿಸುವ ಪ್ರಯತ್ನ ಇಲ್ಲಿ ನಡೆಯಲಿದೆ. ಚರ್ಚೆಗೆ ಸ್ವಾಗತ. ಲೈವ್ನಲ್ಲಿ ಭಾಗವಹಿಸಲು ಇಲ್ಲಿ ನೀಡಿರುವ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ದೆಹಲಿ ಭೇಟಿ ಶೂನ್ಯ ಸಂಪಾದನೆಯೇ? ಸಂಪುಟ ವಿಸ್ತರಣೆ ಗಜ ಪ್ರಸವ ಯಾವಾಗ? ಟಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚೆ
ಇದನ್ನೂ ಓದಿ: ಕೊರೊನಾ ಮುಗಿದ ಮೇಲೆ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ? ಚರ್ಚಿಸೋಣ ಬನ್ನಿ, ಟಿವಿ 9 ಡಿಜಿಟಲ್ ಲೈವ್