ಕೊರೊನಾ ಮುಗಿದ ಮೇಲೆ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ? ಚರ್ಚಿಸೋಣ ಬನ್ನಿ, ಟಿವಿ 9 ಡಿಜಿಟಲ್ ಲೈವ್​

ಕೊರೊನಾ ಮುಗಿದ ಮೇಲೆ ಆರೋಗ್ಯ ಕ್ಷೇತ್ರದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ? ಚರ್ಚಿಸೋಣ ಬನ್ನಿ, ಟಿವಿ 9 ಡಿಜಿಟಲ್ ಲೈವ್​

TV9 Web
| Updated By: ಡಾ. ಭಾಸ್ಕರ ಹೆಗಡೆ

Updated on:Apr 07, 2022 | 3:55 PM

TV9 Kannada Digital Live: ಹಾಗೆ ನೋಡಿದರೆ ಕೊರೊನಾ ಪೂರ್ವ ದಿನಗಳಿಗೆ ಹೋಲಿಸಿದಲ್ಲಿ ಕೊರೊನಾ ನಂತರ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೊರೊನಾ ಸೋಂಕು ಮೊದಲು ಮತ್ತು ಎರಡನೇ ಅಲೆಯಲ್ಲಿ ಕರ್ನಾಟಕದ ಚಾಮರಾಜನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಹೇಗೆ ಬೇರೆ ಬೇರೆ ರೀತಿಯ ತೊಂದರೆ ಆಯ್ತು ಎಂಬುದೂ ಚರ್ಚೆಗೆ ಬರಲಿದೆ.

ಇಂದು ವಿಶ್ವ ಆರೋಗ್ಯ ದಿನ (World Health Day). ಕಳೆದ ಎರಡು ವರ್ಷಗಳಲ್ಲಿ ನಮ್ಮ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯಗಳಲ್ಲಿ ಎಷ್ಟು ಬದಲಾವಣೆ ಆಗಿದೆ? ಇನ್ನೂ ಏನೇನು ಕೊರತೆ ಇದೆ? ಇದನ್ನು ಸರಿ ಮಾಡೋದು ಹೇಗೆ? ಈ ಕುರಿತು ಇಂದಿನ ಡಿಜಿಟಲ್ ಲೈವ್​ನಲ್ಲಿ ಚರ್ಚಿಸೋಣ (TV9 Kannada Digital Live).

ಹಾಗೆ ನೋಡಿದರೆ ಕೊರೊನಾ ಪೂರ್ವ ದಿನಗಳಿಗೆ ಹೋಲಿಸಿದಲ್ಲಿ ಕೊರೊನಾ ನಂತರ (Coronavirus) ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೊರೊನಾ ಸೋಂಕು (Covid 19) ಮೊದಲು ಮತ್ತು ಎರಡನೇ ಅಲೆಯಲ್ಲಿ ಕರ್ನಾಟಕದ ಚಾಮರಾಜನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಹೇಗೆ ಬೇರೆ ಬೇರೆ ರೀತಿಯ ತೊಂದರೆ ಆಯ್ತು ಎಂಬುದೂ ಚರ್ಚೆಗೆ ಬರಲಿದೆ. ಆ್ಯಂಕರ್ ಆನಂದ ಬುರಲಿ ಈ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ.

Also Watch:
Karnataka Congress: ರಾಜ್ಯದಲ್ಲಿ ಕಾಂಗ್ರೆಸ್ ಹಿಂದೂ-ಮುಸ್ಲಿಂ ಧ್ವನಿ ಕಳೆದುಕೊಂಡಿದ್ದೇಕೆ? ಟಿವಿ9 ಕನ್ನಡ ಡಿಜಿಟಲ್​ ಲೈವ್​ನಲ್ಲಿ ಚರ್ಚೆ

Also Watch: ಅಜಾನ್ ವಿರುದ್ಧ ಕೂಗುಮಾರಿಗಳ ಕೂಗು ಜೋರಾಗಿದೆ, ಸರಕಾರ ಯಾಕೋ ಮೌನಕ್ಕೆ ಜಾರಿದೆ: ಟಿವಿ9 ಡಿಜಿಟಲ್​ ಲೈವ್​ ಚರ್ಚೆಗೆ ಬನ್ನಿ

Published on: Apr 07, 2022 03:33 PM