ಹುಬ್ಬಳ್ಳಿಯಲ್ಲಿ ಇಂದಿನಿಂದ ಎರಡು ದಿನಗಳ ಎಜುಕೇಶನ್ ಸಮ್ಮಿಟ್-2022, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗಿ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ ಬಿ ಗೋಪಾಲಕೃಷ್ಣ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಎಜುಕೇಶನ್ ಎಕ್ಸ್​ಪೋ -2022 ಉದ್ಘಾಟಿಸಿದರು.

TV9kannada Web Team

| Edited By: Arun Belly

Jul 02, 2022 | 3:01 PM

ಹುಬ್ಬಳ್ಳಿ:  ಮೊನ್ನೆಯಷ್ಟೇ ಬೆಂಗಳೂರಿನ ಅರಮನೆ ಮೈದಾನ ತ್ರಿಪುರವಾಸಿನಿಯಲ್ಲಿ ಮೂರು ದಿನಗಳ ಎಜುಕೇಶನ್ ಸಮ್ಮಿಟ್-2022 (Education Summit-2022) ನಡೆಸಿದ ಟಿವಿ9 ಕನ್ನಡ ವಾಹಿನಿಯು ಅದೇ ಸಮ್ಮಿಟ್ ಅನ್ನು ಹುಬ್ಬಳ್ಳಿ (Hubballi) ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ್ ಗಾರ್ಡನಲ್ಲಿ ಇಂದು ಮತ್ತು ನಾಳೆ (ಶನಿವಾರ ಮತ್ತು ಭಾನುವಾರ) ಅಯೋಜಿಸುತ್ತಿದೆ. ರಾಜ್ಯ ಮತ್ತು ದೇಶದ 40ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸಮ್ಮಿಟ್ ನಲ್ಲಿ ಭಾಗವಹಿಸುತ್ತಿವೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ ಬಿ ಗೋಪಾಲಕೃಷ್ಣ (Dr B Gopalkrishna) ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಎಜುಕೇಶನ್ ಎಕ್ಸ್​ಪೋ -2022 ಉದ್ಘಾಟಿಸಿದರು.

ಇದನ್ನೂ ಓದಿ:      AICTE Recruitment 2022: ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ (AICTE) ಯ ಅಧ್ಯಕ್ಷ ಹುದ್ದೆಗೆ ಅರ್ಜಿ ಆಹ್ವಾನ   

Follow us on

Click on your DTH Provider to Add TV9 Kannada