ಕಾರವಾರದ ಮೀನುಗಾರರ ಬಲೆಗೆ ಬಿದ್ದವೆರಡು ಆಲಿವ್ ರಿಡ್ಲೀ ಆಮೆಗಳು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 12, 2022 | 2:03 PM

ಅವುಗಳನ್ನು ಬಲೆಯಿಂದ ಹೊರತೆಗೆಯಲು ಮೀನುಗಾರರು ಬಲೆಯನ್ನೇ ಕಟ್​ ಮಾಡುತ್ತಿದ್ದಾರೆ. ಹೊರತೆಗೆದ ಬಳಿಕ ಅವುಗಳನ್ನು ಪುನಃ ಸಮುದ್ರಕ್ಕೆ ಬಿಡಲಾಯಿತು.

ಕಾರವಾರದ ದೇವಭಾಗದಲ್ಲಿ (Devabhaga) ವಾಸವಾಗಿರುವ ಈ ಮೀನುಗಾರರು ಸಮುದಕ್ಕಿಳಿದಿದ್ದು ಮೀನು ಹಿಡಿಯಲು ಆದರೆ ಅವರಿಗೆ ಸಿಕ್ಕಿದ್ದು ಎರಡು ಆಲಿವ್ ರಿಡ್ಲೀ (Olive Ridley) ಪ್ರಬೇಧದ ಎರಡು ಆಮೆಗಳು (tortoise). ಸಾಮಾನ್ಯವಾಗಿ ಆಮೆಗಳು ಸಂತಾನೋತ್ಪತ್ತಿಗೋಸ್ಕರ ತೀರಕ್ಕೆ ಬರುತ್ತವೆ. ಹಾಗೆ ಬಂದ ಎರಡು ಆಮೆಗಳು ಮೀನುಗಾರರ ಬಲೆಗೆ ಸಿಕ್ಕಿವೆ. ಅವುಗಳನ್ನು ಬಲೆಯಿಂದ ಹೊರತೆಗೆಯಲು ಮೀನುಗಾರರು ಬಲೆಯನ್ನೇ ಕಟ್​ ಮಾಡುತ್ತಿದ್ದಾರೆ. ಹೊರತೆಗೆದ ಬಳಿಕ ಅವುಗಳನ್ನು ಪುನಃ ಸಮುದ್ರಕ್ಕೆ ಬಿಡಲಾಯಿತು.

ಇದನ್ನೂ ಓದಿ:  Viral Video: ಪುಣೆಯಲ್ಲಿ ನದಿಗೆ ಹಾರಿ ಪ್ರವಾಹದಿಂದ ವ್ಯಕ್ತಿಯನ್ನು ಕಾಪಾಡಿದ ಪೊಲೀಸ್; ಮೈ ಜುಮ್ಮೆನಿಸುವ ವಿಡಿಯೋ ಇಲ್ಲಿದೆ

Published on: Jul 12, 2022 12:21 PM