ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆ, ಎರಡು ಗ್ರಾಮಗಳ ಮನೆಗಳಿಗೆ ನುಗ್ಗಿದ ನೀರು

ಯಾದಗಿರಿ ಜಿಲ್ಲೆಯಲ್ಲಿ ಭಾರಿ ಮಳೆ, ಎರಡು ಗ್ರಾಮಗಳ ಮನೆಗಳಿಗೆ ನುಗ್ಗಿದ ನೀರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 30, 2022 | 12:27 PM

ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸದರಿ ಗ್ರಾಮಗಳಲ್ಲಿ ತಗ್ಗುಪ್ರದೇಶದ ಹಲವಾರು ಮನೆಗಳು ಜಲಾವೃತಗೊಂಡಿವೆ.

ಯಾದಗಿರಿ:  ರಾಜ್ಯದ ದಕ್ಷಿಣ ಮತ್ತ್ತು ಕರಾವಳಿ ಭಾಗದಲ್ಲಿ (coastal region) ಮಳೆಯ ಅಬ್ಬರ ಕಡಿಮೆಯಗುತ್ತಿದ್ದಂತೆಯೇ ಉತ್ತರ ಕರ್ನಾಟಕದಲ್ಲಿ ಅದರ ಪ್ರಭಾವ ಜೋರಾದಂತಿದೆ. ಈ ವಿಡಿಯೋ ನಮಗೆ ಯಾದಗಿರಿ ಜಿಲ್ಲೆ ಗುರುಮಠಕಲ (Gurmitkal) ತಾಲ್ಲೂಕಿನ ಪರಮೇಶಪಲ್ಲಿ ಮತ್ತು ನಂದೇಪಲ್ಲಿಯಿಂದ (Nandepalli) ಲಭ್ಯವಾಗಿದೆ. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸದರಿ ಗ್ರಾಮಗಳಲ್ಲಿ ತಗ್ಗುಪ್ರದೇಶದ ಹಲವಾರು ಮನೆಗಳು ಜಲಾವೃತಗೊಂಡಿವೆ.