ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ; ಯುಗಾದಿ ಹಬ್ಬದ ಮಹತ್ವವೇನು ಗೊತ್ತಾ..!

| Updated By: ಗಂಗಾಧರ​ ಬ. ಸಾಬೋಜಿ

Updated on: Apr 02, 2022 | 8:02 AM

ಭಗವಂತ ನಮಗೆಲ್ಲರಿಗೂ ಬದುಕನ್ನ ಕರುಣಿಸಿದ್ದಾನೆ. ಈ ಬದುಕನ್ನು ನಾವು ನೆಮ್ಮದಿಯಿಂದ ನಾವು ಸಂತೋಷವಾಗಿದ್ದು, ನಮ್ಮ ಜೊತೆಗಿರುವವರನ್ನು ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು.

ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಒಂದು ಮಹತ್ವವಿರುತ್ತದೆ. ಪ್ರತಿಯೊಂದು ಹಬ್ಬ (Festival) ದಿಂದ ನಾವು ಕಲಿಯುವುದಿದೆ. ಅದೇ ರೀತಿಯಾಗಿ ಇಂದು ನಾವು ಯುಗಾದಿ ಹಬ್ಬವನ್ನ ಆಚರಿಸುತ್ತಿದ್ದೇವೆ. ಈ ಯುಗಾದಿ ಹಬ್ಬದಂದು ನಾವು ಹೊಸದನ್ನು ಕಲಿಯುವುದಾಗಿರಬಹುದು, ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುವುದಾಗಿರಬಹುದು ಎಲ್ಲದಕ್ಕೂ ಈ ಹಬ್ಬ ನಾಂದಿ ಹಾಡಲಿ. ಭಗವಂತ ನಮಗೆಲ್ಲರಿಗೂ ಬದುಕನ್ನ ಕರುಣಿಸಿದ್ದಾನೆ. ಈ ಬದುಕನ್ನು ನಾವು ನೆಮ್ಮದಿಯಿಂದ ನಾವು ಸಂತೋಷವಾಗಿದ್ದು, ನಮ್ಮ ಜೊತೆಗಿರುವವರನ್ನು ಸಂತೋಷವಾಗಿರುವಂತೆ ನೋಡಿಕೊಳ್ಳಬೇಕು. ಮನುಷ್ಯನಲ್ಲಿ ಆತಂಕ ಇರೋದು ಕಾಮನ್​. Anxiety ಸದಾ ಮನಸಿನಲ್ಲಿ ಒಂದಲ್ಲ ಒಂದು ಆಲೋಚನೆ ಬರುವಂತೆ ಮಾಡ್ತಿರುತ್ತೆ. ಆತಂಕದಲ್ಲಿ ಇದ್ರೆ ಸಪ್ಪೆ ಮೋರೆಯಿಂದ ಇರುತ್ತೇವೆ. ಈ ಯುಗಾದಿ ಹಬ್ಬವನ್ನು ಯಾಕೆ ನಾವು ಹೊಸ ವರ್ಷವೆಂದು ಆಚರಿಸುತ್ತೇವೆ ಎನ್ನುವುದು ನಮಗೆಲ್ಲರಿಗೂ ಗೊತ್ತಿರುವಂತಹ ವಿಚಾರ. ಯುಗಾದಿ ಮಹತ್ವದ ಕುರಿತಾಗಿ ಮನೋ ವೈದ್ಯೆ ಡಾ.ಸೌಜನ್ಯ ವಶಿಷ್ಟ ಅವರು ಏನು ಹೇಳಿದ್ದಾರೆ ಕೇಳಿ. ಪ್ರತಿ ನಿತ್ಯವೂ ಟಿವಿ9 ವೀಕ್ಷಕರಿಗಾಗಿ ಟಿಪ್ಸ್ ಕೊಡ್ತಾರೆ. ನೀವು ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

Andre Russell: ಸಿಕ್ಸರ್ ಮ್ಯಾನ್ ರಸೆಲ್ ಅವರ ಒಂದೊಂದು ಸಿಕ್ಸ್​​ ಹೇಗಿತ್ತು ಗೊತ್ತೇ?: ಇಲ್ಲಿದೆ ನೋಡಿ

ವಿಮೆ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..! ಇಲ್ಲಿದೆ ಉಪಯುಕ್ತ ಮಾಹಿತಿ