ವಿಮೆ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ..! ಇಲ್ಲಿದೆ ಉಪಯುಕ್ತ ಮಾಹಿತಿ
ಪ್ಪು ಮಾಹಿತಿ ನೀಡಿ, ವಿಮೆ ಪಾಲಿಸಿ ಮಾರಾಟ ಮಾಡಿರುವ ಕಾರಣಗಳಲ್ಲಿ ಅಪೂರ್ಣ ಮಾಹಿತಿ, ಸಾಲ ಕುರಿತು ಹುಸಿ ಭರವಸೆ ಮುಂತಾದವು ಸೇರಿವೆ. ಅನಗತ್ಯ ವಿಮಾ ಪಾಲಿಸಿಗಳು ಗುರಿಮುಟ್ಟುವ ಸಲುವಾಗಿ ಮಾರಾಟ ಮಾಡಲಾಗುತ್ತೆ.
ವಿಮೆ (INSURANCE) ಪಾಲಿಸಿಯನ್ನು ಹೇಗೆ ಖರೀದಿಸುವುದು ಎಂಬುದನ್ನು ತಿಳಿಯುವುದು ಮುಖ್ಯ. ವಿಮೆ ಯೋಜನೆಯ ಎಲ್ಲ ನಿಯಮಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಪ್ರಶ್ನೆಗಳನ್ನು ಬ್ರೋಕರ್ಗೆ ಕೇಳಿ. ಸೂಕ್ತ ಉತ್ತರದ ನಂತರವಷ್ಟೇ ಪಾಲಿಸಿ ಖರೀದಿಸಿ. ವಿಮೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ. ನೀವು ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ವಿಮೆ ಪಾಲಿಸಿ ಖರೀದಿಸುತ್ತಿರಿ. ವಿಮೆ ಖರೀದಿಸುವಾಗ ಕ್ಲೈಮ್ ವಿಧಾನವನ್ನು ಅರ್ಥಮಾಡಿಕೊಳ್ಳಿ. ಸೂಕ್ತ ಸ್ಥಳದಲ್ಲಿ ವಿಮೆ ಖರೀದಿಸುವುದು ಅಗತ್ಯ. 2020-21ರಲ್ಲಿ ವಿಮೆ ಕುರಿತು ತಪ್ಪು ಮಾಹಿತಿ ನೀಡಿದ ಸಂಬಂಧ 25,482 ದೂರುಗಳು ದಾಖಲಾಗಿವೆ. ಬ್ಯಾಂಕ್ ಭರವಸೆ ಮೂಲಕ ತಪ್ಪು ಮಾಹಿತಿ ನೀಡಿದ ದೂರುಗಳ ಸಂಖ್ಯೆ 7,576. ಬ್ರೋಕರ್ಗಳ ವಿರುದ್ಧ 5,901 ದೂರುಗಳು ದಾಖಲಾಗಿವೆ. ತಪ್ಪು ಮಾಹಿತಿ ನೀಡಿ, ವಿಮೆ ಪಾಲಿಸಿ ಮಾರಾಟ ಮಾಡಿರುವ ಕಾರಣಗಳಲ್ಲಿ ಅಪೂರ್ಣ ಮಾಹಿತಿ, ಸಾಲ ಕುರಿತು ಹುಸಿ ಭರವಸೆ ಮುಂತಾದವು ಸೇರಿವೆ. ಅನಗತ್ಯ ವಿಮಾ ಪಾಲಿಸಿಗಳು ಗುರಿಮುಟ್ಟುವ ಸಲುವಾಗಿ ಮಾರಾಟ ಮಾಡಲಾಗುತ್ತೆ.
ಇದನ್ನೂ ಓದಿ:
Latest Videos