ಶಕ್ತಿ ದೇವತೆ ಬನಶಂಕರಿಯ ಅಮ್ಮಗೆ ಯುಗಾದಿಯಂದು ವಿಶೇಷ ಪೂಜೆ

ಸಾಧು ಶ್ರೀನಾಥ್​
|

Updated on: Apr 14, 2021 | 10:45 AM

ಯುಗಾದಿ ಹಬ್ಬದ ಸಂಭ್ರಮ ಹಿನ್ನೆಲೆ ಬನಶಂಕರಿಯ ಶಕ್ತಿ ದೇವತೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಬನಶಂಕರಮ್ಮನ ದೇವಾಲಯದಲ್ಲಿ ಯುಗಾದಿ ಹಬ್ಬದ ಕಳೆ ಕಂಡು ಬಂತು.