ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು

ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು

ರಾಜೇಶ್ ದುಗ್ಗುಮನೆ
|

Updated on: Jan 15, 2025 | 8:29 AM

ಬಿಗ್ ಬಾಸ್​ ಕೊನೆಗೊಳ್ಳಲು ಉಳಿದಿರೋದು ಇನ್ನು ಕೆಲವೇ ವಾರ ಮಾತ್ರ. ಬೇರೆ ಬೇರೆ ಆಗಿದ್ದ ಸ್ಪರ್ಧಿಗಳಯ ಈಗ ಒಂದಾಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈಗ ಮೋಕ್ಷಿತಾ ಅವರ ಬಳಿ ಮಂಜು ಕ್ಷಮೆ ಕೇಳಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ಸಂಕ್ರಾಂತಿ ಹಬ್ಬ ಆಚರಣೆಗೆ ದೊಡ್ಮೆನೆಗೆ ತಾರಾ ಅವರು ಆಗಮಿಸಿದ್ದಾರೆ. ಆ ಸಂದರ್ಭದ ಪ್ರೋಮೋನ ಕಲರ್ಸ್​ ಕನ್ನಡ ಹಂಚಿಕೊಂಡಿದೆ. ಈ ವೇಳೆ ಮಂಜು ಅವರು ತಮಗೆ ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಂಡು ಮೋಕ್ಷಿತಾಗೆ ಕ್ಷಮೆ ಕೇಳಿದ್ದಾರೆ. ಮಾಡಿದ ತಪ್ಪನ್ನು ಮನ್ನಿಸುವಂತೆ ಅವರ ಬಳಿ ಕೋರಿದ್ದಾರೆ. ಈ ಎಪಿಸೋಡ್ ಸಖತ್ ಭಾವನಾತ್ಮಕವಾಗಿ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.