Daily Horoscope: ಈ ರಾಶಿಯವರು ಇಂದು ಮಕ್ಕಳಿಂದ ಶುಭ ಸುದ್ದಿ ಕೇಳುವರು
ಜನವರಿ 15, 2025 ರ ಬುಧವಾರದ ನಿತ್ಯ ಪಂಚಾಂಗ, ರಾಹುಕಾಲ, ಸರ್ವಸಿದ್ಧಿ ಕಾಲ, ಮತ್ತು ಶುಭ ಮುಹೂರ್ತಗಳ ಮಾಹಿತಿಯನ್ನು ಒಳಗೊಂಡಿದೆ. ಕೊಪ್ಪಳ ಗವಿ ಸಿದ್ದೇಶ್ವರ ರಥೋತ್ಸವ ಮತ್ತು ಮೇಲಕೋಟೆಯ ರಂಗನಾಥ ರಥೋತ್ಸವದಂತಹ ಧಾರ್ಮಿಕ ಉತ್ಸವಗಳ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಜ್ಯೋತಿಷಿ ಬಸವರಾಜ ಗುರೂಜಿಯವರು ಈ ದಿನದ ರಾಶಿ ಭವಿಷ್ಯ ಮತ್ತು ಗ್ರಹಗಳ ಸಂಚಾರದ ಬಗ್ಗೆ ವಿವರಗಳನ್ನು ನೀಡಿದ್ದಾರೆ.
ನಿತ್ಯ ಪಂಚಾಂಗ: ದಿನಾಂಕ 15-01-2025 ಬುಧವಾರ, ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಪುಷ್ಯ ಮಾಸ, ಹೇಮಂತ ಋತು, ಕೃಷ್ಣ ಪಕ್ಷ, ಬಿದಿಗೆ ಪುಷ್ಯ ನಕ್ಷತ್ರ, ಪ್ರೀತಿಯೋಗ, ತೈತಿಲಕರಣ. ಈ ದಿನದ ರಾಹುಕಾಲ 12:28 ರಿಂದ 1:54 ನಿಮಿಷದವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 11 ಗಂಟೆ 9 ನಿಮಿಷದಿಂದ 12 ಗಂಟೆ 31 ನಿಮಿಷದವರೆಗೆ ಕಾಲ ಇರತ್ತದೆ.
ಕೊಪ್ಪಳ ಗವಿ ಸಿದ್ದೇಶ್ವರ ರಥೋತ್ಸವ ನಡೆಯತ್ತದೆ. ಇಂದು ಬೆಳಿಗ್ಗೆ ರಂಗನಾಥ ರಥೋತ್ಸವ ಮೇಲಕೋಟೆಯಲ್ಲಿ ಅಂಗಮಣಿ ಉತ್ಸವ ನಡೆಯುತ್ತದೆ. ಬುಧವಾರ ವಿಷ್ಣುವಿನ ಲಹರಿಗಳು ಇರುತ್ತೆ, ಗಣೇಶನ ಲಹರಿಗಳು ಇರುತ್ತದೆ. ರವಿ ಮಕರ ರಾಶಿಯಲ್ಲಿ ಹಾಗೆ ಚಂದ್ರ ಕರ್ಕಾಟಕ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಇಂದಿನ ರಾಶಿ ಭವಿಷ್ಯ, ಗ್ರಹಗಳ ಸಂಚಾರವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos