ತಾರಾ ಎದುರೇ ಮೋಕ್ಷಿತಾಗೆ ಕೈ ಮುಗಿದು ಕ್ಷಮೆ ಕೇಳಿದ ಮಂಜು
ಬಿಗ್ ಬಾಸ್ ಕೊನೆಗೊಳ್ಳಲು ಉಳಿದಿರೋದು ಇನ್ನು ಕೆಲವೇ ವಾರ ಮಾತ್ರ. ಬೇರೆ ಬೇರೆ ಆಗಿದ್ದ ಸ್ಪರ್ಧಿಗಳಯ ಈಗ ಒಂದಾಗಿದ್ದಾರೆ. ಸ್ಪರ್ಧಿಗಳ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈಗ ಮೋಕ್ಷಿತಾ ಅವರ ಬಳಿ ಮಂಜು ಕ್ಷಮೆ ಕೇಳಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಸಂಕ್ರಾಂತಿ ಹಬ್ಬ ಆಚರಣೆಗೆ ದೊಡ್ಮೆನೆಗೆ ತಾರಾ ಅವರು ಆಗಮಿಸಿದ್ದಾರೆ. ಆ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ಹಂಚಿಕೊಂಡಿದೆ. ಈ ವೇಳೆ ಮಂಜು ಅವರು ತಮಗೆ ಸಿಕ್ಕ ಅವಕಾಶವನ್ನು ಬಳಕೆ ಮಾಡಿಕೊಂಡು ಮೋಕ್ಷಿತಾಗೆ ಕ್ಷಮೆ ಕೇಳಿದ್ದಾರೆ. ಮಾಡಿದ ತಪ್ಪನ್ನು ಮನ್ನಿಸುವಂತೆ ಅವರ ಬಳಿ ಕೋರಿದ್ದಾರೆ. ಈ ಎಪಿಸೋಡ್ ಸಖತ್ ಭಾವನಾತ್ಮಕವಾಗಿ ಇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.