Video: ರಸ್ತೆಯಲ್ಲಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮುಸ್ಲಿಂ ದಂಪತಿ, ಮಗುವಿನ ಪಾಡು ಯಾರಿಗೂ ಬೇಡ
ರಸ್ತೆಯಲ್ಲಿ ಮುಸ್ಲಿಂ ದಂಪತಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೊದಲೇ ರಸ್ತೆಯಲ್ಲಿ ಬುರ್ಖಾ ಧರಿಸಿರುವ ಮಹಿಳೆ ನಿಂತಿರುತ್ತಾರೆ. ಆಗ ಮಗನ ಕೈ ಹಿಡಿದು ಅಪ್ಪ ನಡೆದುಕೊಂಡು ಬರುತ್ತಿರುತ್ತಾರೆ. ಆಗ ಮಹಿಳೆ ಏಕಾಏಕಿ ಆ ಪುರುಷನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಜಗಳ ವಿಕೋಪಕ್ಕೆ ತಿರುಗು ಇಬ್ಬರೂ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಆದರೆ ಮಧ್ಯೆ ಸಿಲುಕಿದ್ದ ಬಾಲಕನ ಪಾಡು ಯಾರಿಗೂ ಬೇಡ
ರಸ್ತೆಯಲ್ಲಿ ಮುಸ್ಲಿಂ ದಂಪತಿ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಮೊದಲೇ ರಸ್ತೆಯಲ್ಲಿ ಬುರ್ಖಾ ಧರಿಸಿರುವ ಮಹಿಳೆ ನಿಂತಿರುತ್ತಾರೆ. ಆಗ ಮಗನ ಕೈ ಹಿಡಿದು ಅಪ್ಪ ನಡೆದುಕೊಂಡು ಬರುತ್ತಿರುತ್ತಾರೆ. ಆಗ ಮಹಿಳೆ ಏಕಾಏಕಿ ಆ ಪುರುಷನ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.
ಬಳಿಕ ಜಗಳ ವಿಕೋಪಕ್ಕೆ ತಿರುಗು ಇಬ್ಬರೂ ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಆದರೆ ಮಧ್ಯೆ ಸಿಲುಕಿದ್ದ ಬಾಲಕನ ಪಾಡು ಯಾರಿಗೂ ಬೇಡ. ತಾವು ನಡೆದುಕೊಳ್ಳುವ ರೀತಿ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂದು ಒಮ್ಮೆಯಾದರೂ ಪೋಷಕರು ಆಲೋಚಿಸಬೇಕು. ಮಕ್ಕಳು ಕೂಡ ಈ ಹಿಂಸಾತ್ಮಕ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಕಾರಣವಾಗಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

