ಡಿಸಿಗೆ ಏನು ಕೊಂಬು ಇದ್ಯಾ? ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ಸುಳ್ಳುಗಳಿಂದ ನನ್ನನ್ನು ಸೋಲಿಸಲು ಆಗಲ್ಲ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡು ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಮತ್ತೆ ಕೆರಳಿದ ಕುಮಾರಸ್ವಾಮಿ, ಸ್ವಲ್ಪ ಎಚ್ಚರಿಕೆ ಇರಲಿ, ನಾನು ಸುಮ್ಮನೆ ಮಾತಾಡೋದಿಲ್ಲ, ಒಬ್ಬ ಎಸ್ಪಿಗೆ ನೋಟಿಸ್ ಕೊಡ್ತಾರೆ ಆ ಹೆಣ್ಮಗಳು, ಆ ಎಸ್ಪಿ ಸಹ ಹೆಣ್ಮಗಳು, ಇವರೇನು ಪಾಳೆಗಾರರಾ? ಈ ಹೆಣ್ಮಗಳು, ಡಿಸಿಗೆ ಏನು ಕೊಂಬು ಇದ್ಯಾ? ಅವರವರ ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ.
ಹಾಸನ, (ಅಕ್ಟೋಬರ್ 11): ಎಚ್ಡಿ ರೇವಣ್ಣ ಬೆನ್ನಲ್ಲೇ ಇದೀಗ ಸಹೋದರ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ವಿರುದ್ಧ ಸಮರ ಸಾರಿದ್ದಾರೆ. ನೀವು ನನ್ನ ಮೇಲೆ ಸುಳ್ಳು ಆರೋಪ ಮಾಡಬಹುದು, ಆದರೆ ಸುಳ್ಳುಗಳಿಂದ ನನ್ನನ್ನು ಸೋಲಿಸಲು ಆಗಲ್ಲ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡು ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಇದಕ್ಕೆ ಮತ್ತೆ ಕೆರಳಿದ ಕುಮಾರಸ್ವಾಮಿ, ಸ್ವಲ್ಪ ಎಚ್ಚರಿಕೆ ಇರಲಿ, ನಾನು ಸುಮ್ಮನೆ ಮಾತಾಡೋದಿಲ್ಲ, ಒಬ್ಬ ಎಸ್ಪಿಗೆ ನೋಟಿಸ್ ಕೊಡ್ತಾರೆ ಆ ಹೆಣ್ಮಗಳು, ಆ ಎಸ್ಪಿ ಸಹ ಹೆಣ್ಮಗಳು, ಇವರೇನು ಪಾಳೆಗಾರರಾ? ಈ ಹೆಣ್ಮಗಳು, ಡಿಸಿಗೆ ಏನು ಕೊಂಬು ಇದ್ಯಾ? ಅವರವರ ಪರಿಮಿತಿಯಲ್ಲಿ ಕೆಲಸ ಮಾಡಬೇಕು ಅಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
