Kannada News Videos V Ravichandran Talks About His Bad days After Heavy loss In Production
‘ನಾನು ಕಷ್ಟದಲ್ಲಿದ್ದಾಗ ನನ್ನ ಗೆಳೆಯರೇ ನನಗೆ ದುಡ್ಡು ಕೊಟ್ಟಿಲ್ಲ’; ನೋವು ತೋಡಿಕೊಂಡ ರವಿಚಂದ್ರನ್
ರವಿಚಂದ್ರನ್ ನಿರ್ಮಾಣದ ‘ಶಾಂತಿ ಕ್ರಾಂತಿ’ ಸಿನಿಮಾ ಪ್ಲಾಫ್ ಆಗಿತ್ತು. ಇದರಿಂದ ರವಿಚಂದ್ರನ್ ಸಂಕಷ್ಟಕ್ಕೆ ಸಿಲುಕಿದರು. ಈ ವೇಳೆ ರವಿಚಂದ್ರನ್ ತಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು.