ನಾಡಿನಲ್ಲೆಡೆ ವರಮಹಾಲಕ್ಷ್ಮಿ ಹಬ್ಬ; ಸಿಗಂದೂರು ಚೌಡೇಶ್ವರಿಗೆ ಅಪರೂಪದ ಅಲಂಕಾರ, ಇಲ್ಲಿದೆ ವಿಡಿಯೋ
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇಗುಲದಲ್ಲಿ ವರ ಮಹಾಲಕ್ಮ್ಮಿ ಹಬ್ಬದ ಆಚರಣೆ ಮಾಡಲಾಗಿತ್ತು. ದೇವಿಯ ಸನ್ನಿಧಾನದಲ್ಲಿ ವರ ಮಹಾಲಕ್ಷ್ಮಿ ಪೂಜೆ ಸಂಭ್ರಮ ಏರ್ಪಟ್ಟಿತ್ತು. ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಹೇಗಿತ್ತು ಇಂದು ದೇವಿಗೆ ಅಲಂಕಾರ ಅಂತೀರಾ? ಇಲ್ಲಿದೆ ನೋಡಿ ವಿಡಿಯೋ.
ಶಿವಮೊಗ್ಗ, ಆ.25: ಇಂದು(ಆ.25) ನಾಡಿನಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ಮನೆಯಲ್ಲಿ ಲಕ್ಷ್ಮೀ ದೇವಿಯನ್ನು ಕೂರಿಸಿ, ಬಗೆ ಬಗೆಯ ಸಿಹಿಯನ್ನು ತಯಾರಿಸಿ ವಿಶೇಷವಾಗಿ ಆಚರಿಸಲಾಗುತ್ತದೆ. ಅದರಂತೆ ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ (Sigandur Chowdeshwari) ದೇಗುಲದಲ್ಲಿ ವರ ಮಹಾಲಕ್ಮ್ಮಿ ಹಬ್ಬದ ಆಚರಣೆ ಮಾಡಲಾಗಿತ್ತು. ದೇವಿಯ ಸನ್ನಿಧಾನದಲ್ಲಿ ವರ ಮಹಾಲಕ್ಷ್ಮಿ ಪೂಜೆ ಸಂಭ್ರಮ ಏರ್ಪಟ್ಟಿತ್ತು. ಜೊತೆಗೆ ಹಬ್ಬದ ಹಿನ್ನಲೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು. ಹೇಗಿತ್ತು ಇಂದು ದೇವಿಗೆ ಅಲಂಕಾರ ಅಂತೀರಾ? ಇಲ್ಲಿದೆ ನೋಡಿ ವಿಡಿಯೋ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Aug 25, 2023 08:16 PM
Latest Videos