‘ಗುಲಾಬಿ ಲಾಂಗ್ ಎರಡೂ ಇದೆ’: ‘ಲವ್ ಲಿ’ ಸಿನಿಮಾ ಬಗ್ಗೆ ವಸಿಷ್ಠ ಸಿಂಹ ಮಾಹಿತಿ
ನಟ ವಸಿಷ್ಠ ಸಿಂಹ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಲವ್ ಲಿ’ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ.
ನಟ ವಸಿಷ್ಠ ಸಿಂಹ (Vasishta Simha) ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರ ನಟನೆಯ ‘ಲವ್ ಲಿ’ ಸಿನಿಮಾದ (Love Lee Movie) ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ಬಗ್ಗೆ ಮಾಹಿತಿ ನೀಡೋಕೆ ಇಡೀ ಚಿತ್ರತಂಡ ಸೇರಿತ್ತು. ಈ ಸಿನಿಮಾದಲ್ಲಿ ಗುಲಾಬಿ ಹಾಗೂ ಲಾಂಗ್ ಎರಡೂ ವಿಚಾರ ಇರಲಿದೆಯಂತೆ. ಅರ್ಥಾತ್ ಪ್ರೀತಿ ಹಾಗೂ ರೌಡಿಸಂನ ಕಥೆಯಲ್ಲಿ ಈ ಚಿತ್ರ ಸಾಗಲಿದೆ. ಈ ಸಿನಿಮಾ ಬಗ್ಗೆ ವಸಿಷ್ಠ ಸಿಂಹ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.