Duniya Vijay Birthday: ‘ತಂದೆ-ತಾಯಿಯೇ ನನ್ನ ಪಾಲಿನ ದೇವರು’: ಬರ್ತ್ಡೇ ಸಮಯದಲ್ಲಿ ಭಾವುಕರಾದ ದುನಿಯಾ ವಿಜಯ್
Duniya Vijay | Duniya Vijay Family: ಹುಟ್ಟೂರಿನಲ್ಲಿ ದುನಿಯಾ ವಿಜಯ್ ಅವರು ಬರ್ತ್ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅವರು ಅಪ್ಪ-ಅಮ್ಮನನ್ನು ಸ್ಮರಿಸಿದ್ದಾರೆ.
ನಟ ದುನಿಯಾ ವಿಜಯ್ ಅವರು ‘ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ. ಇದೇ ಸಮಯದಲ್ಲಿ ಅವರ ಬರ್ತ್ಡೇ (Duniya Vijay Birthday) (ಜ.20) ಬಂದಿದೆ. ಈ ಬಾರಿಯ ಜನ್ಮದಿನವನ್ನು ದುನಿಯಾ ವಿಜಯ್ ಅವರು ತಮ್ಮ ಹುಟ್ಟೂರಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ತಂದೆ-ತಾಯಿ ಸಮಾಧಿಯ ಎದುರು ನಿಂತು ಅವರು ಭಾವುಕರಾಗಿದ್ದಾರೆ. ‘ತಂದೆ-ತಾಯಿಯೇ ನಾನು ಕಂಡು ಪ್ರತ್ಯಕ್ಷ ದೇವರು. ಇಂದು ಅವರಿಲ್ಲ ಎಂಬ ನೋವು ನನ್ನಲ್ಲಿದೆ’ ಎಂದು ದುನಿಯಾ ವಿಜಯ್ (Duniya Vijay) ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos