Bigg Boss Kannada OTT: ಹಬ್ಬದ ದಿನವೇ ಜಗಳ ಮಾಡಿಕೊಂಡ ಗುರೂಜಿ-ರಾಕೇಶ್ ಅಡಿಗ; ಈ ಕಿರಿಕ್ಗೆ ಕಾರಣ ಏನು?
Ganesh Chaturthi 2022 | Aryavardhan Guruji: ಬಿಗ್ ಬಾಸ್ ಎಂದಮೇಲೆ ಜಗಳ ಆಗುವುದು ಸಹಜ. ಆದರೆ ಹಬ್ಬದ ದಿನವೂ ಈ ರೀತಿ ಆಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.
ಎಲ್ಲರಂತೆ ‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಸ್ಪರ್ಧಿಗಳು ಕೂಡ ಗಣೇಶ ಚತುರ್ಥಿ (Ganesh Chaturthi 2022) ಆಚರಿಸಿದ್ದಾರೆ. ಹಬ್ಬದ ಸಲುವಾಗಿ ದೊಡ್ಮನೆಯನ್ನು ಸಿಂಗರಿಸಲಾಗಿತ್ತು. ವಿಶೇಷ ಆಡುಗೆಯ ತಯಾರಿಯೂ ನಡೆದಿತ್ತು. ಈ ವೇಳೆ ಆರ್ಯವರ್ಧನ್ ಗುರೂಜಿ ಮತ್ತು ರಾಕೇಶ್ ಅಡಿಗ (Rakesh Adiga) ಜಗಳ ಮಾಡಿಕೊಂಡಿದ್ದಾರೆ. ಕ್ಲೀನಿಂಗ್ ಡಿಪಾರ್ಟ್ಮೆಂಟ್ ಯಾರದ್ದು ಎಂಬ ವಿಚಾರಕ್ಕೆ ಈ ಜಗಳ ಆಗಿದೆ. ಬಾಕಿ ಎಲ್ಲ ಸಮಯದಲ್ಲೂ ಗುರೂಜಿ ಮತ್ತು ರಾಕೇಶ್ ಸ್ನೇಹಮಯವಾಗಿ ನಡೆದುಕೊಳ್ಳುತ್ತಾರೆ. ಆದರೆ ಹಬ್ಬದ ದಿನವೇ ಮಾತಿಗೆ ಮಾತು ಬೆಳೆಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಬಿಗ್ ಬಾಸ್ ಎಂದಮೇಲೆ ಜಗಳ ಆಗುವುದು ಸಹಜ. ಆದರೆ ಹಬ್ಬದ ದಿನವೂ ಈ ರೀತಿ ಆಗುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ವೂಟ್ ಸೆಲೆಕ್ಟ್ ಮೂಲಕ ಈ ಶೋ ಪ್ರಸಾರ ಆಗುತ್ತಿದೆ.
Published on: Sep 01, 2022 09:30 AM
Latest Videos
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಅಬ್ಬರಿಸಿದ ಸಾಲ್ಟ್ ಅ್ಯಂಡ್ ಪೆಪ್ಪರ್: ಪ್ಲೇಆಫ್ಗೆ ನೈಟ್ ರೈಡರ್ಸ್
ಡಿಕೆಶಿಗೆ 16 ಲಕ್ಷ ರೂ ಮೌಲ್ಯದ ಗಿಫ್ಟ್: ಅಂಥದ್ದೇನಿದೆ? ಇಲ್ಲಿದೆ ನೋಡಿ
ಈ ಡ್ಯಾನ್ಸ್ ನೋಡಲು ಎರಡು ಕಣ್ಣು ಸಾಲದು; ನಮ್ರತಾ-ಸಂಗೀತಾ ಪ್ರೀತಿಯ ಅಪ್ಪುಗೆ

