Video: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಕೈಕೈ ಹಿಡಿದು ಬಂದ ಖರ್ಗೆ, ಗಡ್ಕರಿ, ಅಚ್ಚರಿಯೋ ಅಚ್ಚರಿ

Edited By:

Updated on: Sep 09, 2025 | 12:03 PM

ಜಗದೀಪ್ ಧನ್ಖರ್ ರಾಜೀನಾಮೆ ಬಳಿಕ ತೆರವಾದ ಉಪ ರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಮತ ಚಲಾಯಿಸಲು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೈ ಕೈ ಹಿಡಿದು ಒಳಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಚ್ಚರಿಯನ್ನೂ ಮೂಡಿಸಿದೆ. ಮತ ಚಲಾಯಿಸಲು ಬಂದಾಗ ಯಾವ ಕಡೆ ಹೋಗಬೇಕೆಂದು ಗೊಂದಲದಲ್ಲಿದ್ದ ಖರ್ಗೆಗೆ ಗಡ್ಕರಿ ಗೈಡ್ ಮಾಡುತ್ತಿರುವುದನ್ನು ಕಾಣಬಹುದು.

ನವದೆಹಲಿ, ಸೆಪ್ಟೆಂಬರ್ 09: ಜಗದೀಪ್ ಧನ್ಖರ್ ರಾಜೀನಾಮೆ ಬಳಿಕ ತೆರವಾದ ಉಪ ರಾಷ್ಟ್ರಪತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಮತ ಚಲಾಯಿಸಲು ಕಾಂಗ್ರೆಸ್ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಕೈ ಕೈ ಹಿಡಿದು ಒಳಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಚ್ಚರಿಯನ್ನೂ ಮೂಡಿಸಿದೆ. ಮತ ಚಲಾಯಿಸಲು ಬಂದಾಗ ಯಾವ ಕಡೆ ಹೋಗಬೇಕೆಂದು ಗೊಂದಲದಲ್ಲಿದ್ದ ಖರ್ಗೆಗೆ ಗಡ್ಕರಿ ಗೈಡ್ ಮಾಡುತ್ತಿರುವುದನ್ನು ಕಾಣಬಹುದು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Sep 09, 2025 11:20 AM