Video: 20 ವರ್ಷಗಳ ಹಿಂದೆಯೇ ಮನೆ ಬಾಗಿಲು ಮೇಲೆ ಅಯೋಧ್ಯೆ ರಾಮ ಮಂದಿರ ಕೆತ್ತನೆ
ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಅಯೋಧ್ಯೆ ರಾಮ ಮಂದಿರದಂತೆ 20 ವರ್ಷಗಳ ಹಿಂದೆಯೇ ಮನೆ ಬಾಗಿಲ ಮೇಲೆ ಕೆತ್ತನೆ ಮಾಡಲಾಗಿದೆ. ರಾಮನ ಭಕ್ತರಾಗಿರುವ ಮಹಾದೇವಪ್ಪ ಎಂಬುವವರ ಕಲ್ಪನೆಯಂತೆ ಮನೆ ಬಾಗಿಲ ಮೇಲೆ ರಾಮ ಮಂದಿರ ಕೆತ್ತಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಬಾಗಿಲ ಮೇಲಿನ ರಾಮ ಮಂದಿರ ನೋಡಲು ಸಾಕಷ್ಟು ಜನರು ಆಗಮಿಸುತ್ತಿದ್ದಾರೆ.
ಶಿವಮೊಗ್ಗ, ಜನವರಿ 19: ಅಯೋಧ್ಯೆ ರಾಮ ಮಂದಿರ (Ram Mandir) ದಂತೆ 20 ವರ್ಷಗಳ ಹಿಂದೆಯೇ ಮನೆ ಬಾಗಿಲ ಮೇಲೆ ಕೆತ್ತನೆ ಮಾಡಲಾಗಿದೆ. ದೇಶದಲ್ಲೇ ಮೊದಲು ಸ್ವತಂತ್ರ ಘೋಷಿಸಿಕೊಂಡ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಕಂಡುಬಂದಿದೆ. ರಾಮನ ಭಕ್ತರಾಗಿರುವ ಮಹಾದೇವಪ್ಪ ಎಂಬುವವರ ಕಲ್ಪನೆಯಂತೆ ಮನೆ ಬಾಗಿಲ ಮೇಲೆ ರಾಮ ಮಂದಿರ ಕೆತ್ತಿಸಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಬಾಗಿಲ ಮೇಲಿನ ರಾಮ ಮಂದಿರ ನೋಡಲು ಸಾಕಷ್ಟು ಜನರು ಆಗಮಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.