ವಿಡಿಯೋ: ಎಲ್ಲೆಲ್ಲೂ ನೀರೇ, ಜೋರು ಮಳೆಗೆ ಕೆರೆಯಂತಾದ ಧಾರವಾಡ ರಸ್ತೆಗಳು

ವಿಡಿಯೋ: ಎಲ್ಲೆಲ್ಲೂ ನೀರೇ, ಜೋರು ಮಳೆಗೆ ಕೆರೆಯಂತಾದ ಧಾರವಾಡ ರಸ್ತೆಗಳು

ಗಂಗಾಧರ​ ಬ. ಸಾಬೋಜಿ
|

Updated on:May 12, 2023 | 8:55 PM

ಇಂದು ಧಾರವಾಡದಲ್ಲಿ ವರುಣದೇವ ಅಬ್ಬರಿಸಿದ್ದಾನೆ. ಪರಿಣಾಮ ರಸ್ತೆಗಳೆಲ್ಲ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಧಾರವಾಡ: ಇಂದು ಧಾರವಾಡದಲ್ಲಿ (Dharwad) ವರುಣದೇವ ಅಬ್ಬರಿಸಿದ್ದಾನೆ. ಪರಿಣಾಮ ರಸ್ತೆಗಳೆಲ್ಲ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಮಳೆಯಿಂದ NTTF ಬಳಿಯ ರಸ್ತೆ ಸೇರಿದಂತೆ ಬಿಆರ್‌ಟಿಎಸ್‌ ಕಾರಿಡಾರ್ ಮತ್ತು ಪಕ್ಕದ ರಸ್ತೆ ಸಹ ಜಲಾವೃತಗೊಂಡಿದೆ. ಅದೇ ರೀತಿಯಾಗಿ ದೈವಜ್ಞ ಕಲ್ಯಾಣ ಮಂಟಪದ ಎದುರಿನ ರಸ್ತೆ ಹಳ್ಳದಂತಾಗಿದ್ದು, ವಾಹನ ಸವಾರರು ತೀವ್ರ ಪರದಾಟ ಉಂಟಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: May 12, 2023 08:54 PM