Loading video

Video: ಬಿಳಿ ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಬ್ಯಾನರ್ಜಿ ಜಾಗಿಂಗ್

|

Updated on: Mar 25, 2025 | 10:51 AM

ಬಿಳಿ ಸೀರೆಯುಟ್ಟು ಚಪ್ಪಲಿ ಧರಿಸಿ ಲಂಡನ್​ನ ಹೈಡ್ರಾ ಪಾರ್ಕ್​ನಲ್ಲಿ ಜಾಗಿಂಗ್​ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಲಂಡನ್​ಗೆ ತೆರಳಿದ್ದರೂ ಕೂಡ ತಮ್ಮ ಸಾಂಪ್ರದಾಯಿಕ ಉಡುಪನ್ನು ಬಿಟ್ಟು ಬೇರೆ ತೊಟ್ಟಿಲ್ಲ, ಅದೇ ಸೀರೆ ಮೇಲೆ ಜಾಕೆಟ್ ಧರಿಸಿ, ಚಪ್ಪಲಿ ಹಾಕಿಕೊಂಡು ಜಾಗಿಂಗ್ ಹೋಗಿದ್ದಾರೆ. ಅವರೇ ತಮ್ಮ ವಿಡಿಯೋ ಹಂಚಿಕೊಂಡಿದ್ದಾರೆ.ಬಂಗಾಳ ಮತ್ತು ಬ್ರಿಟನ್ ಶತಮಾನಗಳಷ್ಟು ಹಳೆಯ ಸಂಬಂಧವನ್ನು ಹೊಂದಿವೆ.

ಲಂಡನ್, ಮಾರ್ಚ್​ 25: ಬಿಳಿ ಸೀರೆಯುಟ್ಟು ಚಪ್ಪಲಿ ಧರಿಸಿ ಲಂಡನ್​ನ ಹೈಡ್ರಾ ಪಾರ್ಕ್​ನಲ್ಲಿ ಜಾಗಿಂಗ್​ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಲಂಡನ್​ಗೆ ತೆರಳಿದ್ದರೂ ಕೂಡ ತಮ್ಮ ಸಾಂಪ್ರದಾಯಿಕ ಉಡುಪನ್ನು ಬಿಟ್ಟು ಬೇರೆ ತೊಟ್ಟಿಲ್ಲ, ಅದೇ ಸೀರೆ ಮೇಲೆ ಜಾಕೆಟ್ ಧರಿಸಿ, ಚಪ್ಪಲಿ ಹಾಕಿಕೊಂಡು ಜಾಗಿಂಗ್ ಹೋಗಿದ್ದಾರೆ. ಅವರೇ ತಮ್ಮ ವಿಡಿಯೋ ಹಂಚಿಕೊಂಡಿದ್ದಾರೆ.ಬಂಗಾಳ ಮತ್ತು ಬ್ರಿಟನ್ ಶತಮಾನಗಳಷ್ಟು ಹಳೆಯ ಸಂಬಂಧವನ್ನು ಹೊಂದಿವೆ.ಮಮತಾ, ಲಂಡನ್ ತಲುಪಿದ ನಂತರ ಕೋಲ್ಕತ್ತಾವನ್ನು ಮಿಸ್ ಮಾಡಿಕೊಂಡೆ ಎಂದು ಬರೆದಿದ್ದಾರೆ. ಎರಡೂ ನಗರಗಳಲ್ಲಿ, ಭೂತಕಾಲದ ಒಂದು ನೋಟ ಮತ್ತು ವರ್ತಮಾನದ ವೇಗವನ್ನು ಒಟ್ಟಿಗೆ ಕಾಣಬಹುದು ಎಂದು ಬರೆದಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 25, 2025 10:50 AM