Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ವೃಂದಾವನದಲ್ಲಿ ಮೊಬೈಲ್ ಕದ್ದು ಮಂಗನಿಂದ ಬ್ಲ್ಯಾಕ್​ಮೇಲ್, ಲಂಚವಾಗಿ ಪಡೆದಿದ್ದೇನು?

ನಯನಾ ರಾಜೀವ್
|

Updated on:Mar 17, 2025 | 8:41 AM

ಮಥುರಾ ಹಾಗೂ ವೃಂದಾವನದಲ್ಲಿ ಮಂಗಗಳ ಕಾಟ ವಿಪರೀತ ಹಾಗೆಯೇ ಅವುಗಳು ತುಂಬಾ ಚಾಲಾಕಿ ಕೂಡ. ತಮಗಿಷ್ಟವಾದುದ್ದನ್ನು ಪಡೆಯಲು ಬ್ಲ್ಯಾಕ್​ಮೇಲ್ ಮಾಡುವುದುಂಟು. ಅದೇ ರೀತಿ ವೃಂದಾವನದಲ್ಲಿ ಮಂಗವೊಂದು ದುಬಾರಿ ಸ್ಯಾಮ್​ಸಂಗ್ ಎಸ್25 ಅಲ್ಟ್ರಾ ಸ್ಮಾರ್ಟ್​ಫೋನ್​ ಅನ್ನು ಮಂಗ ಕದ್ದಿತ್ತು. ಅದನ್ನು ವಾಪಸ್ ಪಡೆಯಲು ಮಾವಿನ ಹಣ್ಣಿನ ಜ್ಯೂಸ್​ ಪ್ಯಾಕೆಟ್​ ಅನ್ನು ಲಂಚವಾಗಿ ಕೊಡಬೇಕಾಯಿತು. ಆ ವಿಡಿಯೋ ಇಲ್ಲಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 17, 2025 08:41 AM